ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಸಾಲವಾಗಿ ಪಡೆಯಬೇಡಿ

Webdunia
ಮಂಗಳವಾರ, 3 ಡಿಸೆಂಬರ್ 2019 (05:01 IST)
ಬೆಂಗಳೂರು : ಹೆಚ್ಚಿನವರು ಹಣವನ್ನು ಬೇರೆಯವರಿಂದ ಸಾಲ ಪಡೆಯುತ್ತಾರೆ. ಆದರೆ ಇನ್ನು ಕೆಲವರು ಕೆಲವು ವಸ್ತುಗಳನ್ನು ಮತ್ತೊಬ್ಬರಿಂದ ಸಾಲವಾಗಿ ಪಡೆಯುತ್ತಾರೆ. ಅಂತವರು ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಸಾಲವಾಗಿ ಪಡೆಯಬೇಡಿ.



*ಬೇರೆಯವರ ವಾಚ್ ನ್ನು ಸಾಲವಾಗಿ ಪಡೆದು ಕಟ್ಟಿಕೊಳ್ಳಬೇಡಿ. ಇದರಿಂದ ವೃತ್ತಿಪರ ಜೀವನದಲ್ಲಿ ತೊಂದರೆ ಹಾಗೂ ಹಣಕಾಸಿನ ತೊಂದರೆ ಹಾಗೂ ನಷ್ಟ ಎದುರಾಗುತ್ತದೆ.


*ಬೇರೆಯವರ ಪೆನ್ನು ಹಾಗೂ ಪುಸ್ತಕವನ್ನು ಸಾಲವಾಗಿ ಪಡೆಯಬಾರದು. ಏಕೆಂದರೆ ಪೆನ್ನು ನಮ್ಮ ಉತ್ತಮ ಕರ್ಮದ ಫಲ. ಆದ್ದರಿಂದ ಅದನ್ನು ಬೇರೆಯವರಿಗೆ ಕೊಡಲು ಬಾರದು ಹಾಗೂ ಬೇರೆಯವರಿಂದ ಪಡೆಯಲುಬಾರದು.


*ಬೇರೆಯವರ ಬಟ್ಟೆ ಹಾಗೂ ಚಪ್ಪಲಿಯನ್ನು ಧರಿಸಬಾರದು. ಇದರಿಂದ ದುರಾದೃಷ್ಟ ನಮ್ಮ ಬೆನ್ನುಹತ್ತುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments