ನವಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

Webdunia
ಸೋಮವಾರ, 2 ಡಿಸೆಂಬರ್ 2019 (08:40 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ನವಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ನವಂಬರ್
ಒಳ್ಳೆ ಪಾಸಿಟಿವ್ ಆಲೋಚನೆ ಇರುತ್ತದೆ. ಕರುಣೆ ಪ್ರೀತಿ ಜಾಸ್ತಿ. ಯಾರನ್ನೇ ಆದರೂ ಬೇಗನೇ ಹಚ್ಚಿಕೊಳ್ಳುವ ಸ್ವಭಾವ. ಬೇಗ ಭಾವುಕತೆಗೆ ಒಳಗಾಗುತ್ತೀರಿ. ಬೇರೆಯವರನ್ನು ನೋಡಿ ಕಲಿಯುವ ಆತುರ ಜಾಸ್ತಿ. ಬುದ್ಧಿವಂತರು, ವಾದ ಮಾಡುವುದು, ಮುಂದಿನದನ್ನು ಆಲೋಚನೆ ಮಾಡುವ ಗುಣವಿರುತ್ತದೆ. ಆದರೆ ಬಹಳ ರಹಸ್ಯಗಳನ್ನು ಇಟ್ಟುಕೊಳ್ಳುತ್ತೀರಿ. ಕೋಪ ಕಡಿಮೆ, ಮಾತೂ ಕಡಿಮೆ. ಸ್ನೇಹಪರರು, ಧೈರ್ಯವಂತರು, ಉದಾರಿಗಳು, ಒಂಟಿಯಾಗಿರೋಕೆ ಇಷ್ಟಪಡ್ತೀರ. ಆದರೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಸೋಮವಾರ ಶಿವನ ಕುರಿತ ಈ ಸ್ತೋತ್ರವನ್ನು ತಪ್ಪದೇ ಓದಿ

ಮನೆಯಲ್ಲಿ ಶಂಖ ಊದುತ್ತಿದ್ದರೆ ತಿಳಿದುಕೊಳ್ಳಬೇಕಾದ ಅಂಶಗಳು

ಮುಂದಿನ ಸುದ್ದಿ
Show comments