Webdunia - Bharat's app for daily news and videos

Install App

ಕಾಳಸರ್ಪದೋಷ ನಿವಾರಣೆಯಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ

Webdunia
ಬುಧವಾರ, 29 ಜುಲೈ 2020 (07:47 IST)
ಬೆಂಗಳೂರು : ಕೆಲವರಿಗೆ ಜಾತಕದಲ್ಲಿ ಕಾಳಸರ್ಪದೋಷವಿರುತ್ತದೆ. ಇದರಿಂದ ಅವರು ಏಳಿಗೆ ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾಳಸರ್ಪದೋಷ ಪರಿಹಾರವಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ.

ಪ್ರತಿದಿನ ದೀಪಾರಾಧನೆ ಮಾಡುವಾಗ ದೀಪಗಳಿಗೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ಸೋಮವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ ದೀಪಾರಾಧನೆ ಮಾಡಬೇಕು. ಮಂಗಳವಾರದಂದು  3 ಬತ್ತಿಗಳಿಂದ 1 ಬತ್ತಿ ಮಾಡಿ , ಬುಧವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ, ಗುರುವಾರದಂದು 6 ಬತ್ತಿಗಳಿಂದ 1 ಬತ್ತಿ ಮಾಡಿ, ಶುಕ್ರವಾರದಂದು 5 ಬತ್ತಿಗಳಿಂದ 1 ಬತ್ತಿ ಮಾಡಿ, ಶನಿವಾರದಂದು  9ಬತ್ತಿಗಳಿಂದ 1 ಬತ್ತಿ ಮಾಡಿ, ಭಾನುವಾರದಂದು12  ಬತ್ತಿಗಳಿಂದ 1 ಬತ್ತಿ ಮಾಡಿ  ಅರಳಿ ಎಲೆಗಳ ಮೇಲೆ ದೀಪವಿಟ್ಟು ದೀಪಾರಾಧನೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಮುಂದಿನ ಸುದ್ದಿ
Show comments