Select Your Language

Notifications

webdunia
webdunia
webdunia
webdunia

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Mahavishnu God
ಜೀವನದಲ್ಲಿ ಬರುವ ಆರೋಗ್ಯ ಸಮಸ್ಯೆಗಳು, ಅಕಾಲ ಮೃತ್ಯು ಭಯ ಹೋಗಲಾಡಿಸಿ ನೆಮ್ಮದಿ ಮೂಡಬೇಕೆಂದರೆ ಧನ್ವಂತರೀ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಓದಬೇಕು. ಧನ್ವಂತರಿ ಮಂತ್ರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ.

ಧ್ಯಾನಂ
ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ |
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಳಿಮಂಭೋಜನೇತ್ರಮ್ |
ಕಾಲಾಂಭೋದೋಜ್ಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಮ್ |
ವಂದೇ ಧನ್ವಂತರಿಂ ತಂ ನಿಖಿಲಗದವನಪ್ರೌಢದಾವಾಗ್ನಿಲೀಲಮ್ ||
ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಽಮೃತ
ರೋಗಾನ್ಮೇ ನಾಶಯಾಽಶೇಷಾನಾಶು ಧನ್ವನ್ತರೇ ಹರೇ |
ಆರೋಗ್ಯಂ ದೀರ್ಘಮಾಯುಷ್ಯಂ ಬಲಂ ತೇಜೋ ಧಿಯಂ ಶ್ರಿಯಂ
ಸ್ವಭಕ್ತೇಭ್ಯೋಽನುಗೃಹ್ಣನ್ತಂ ವಂದೇ ಧನ್ವನ್ತರಿಂ ಹರಿಮ್ ||
ಧನ್ವನ್ತರೇರಿಮಂ ಶ್ಲೋಕಂ ಭಕ್ತ್ಯಾ ನಿತ್ಯಂ ಪಠನ್ತಿ ಯೇ |
ಅನಾರೋಗ್ಯಂ ನ ತೇಷಾಂ ಸ್ಯಾತ್ ಸುಖಂ ಜೀವನ್ತಿ ತೇ ಚಿರಮ್ ||
ಮಂತ್ರಂ |
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ವಜ್ರಜಲೌಕಹಸ್ತಾಯ ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ |
ಗಾಯತ್ರೀ |
ಓಂ ವಾಸುದೇವಾಯ ವಿದ್ಮಹೇ
ಸುಧಾಹಸ್ತಾಯ ಧೀಮಹಿ
ತನ್ನೋ ಧನ್ವನ್ತರಿಃ ಪ್ರಚೋದಯಾತ್ |
ತಾರಕಮಂತ್ರಂ |
ಓಂ ಧಂ ಧನ್ವಂತರಯೇ ನಮಃ |
ಪಾಠಾಂತರಂ
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರೈಲೋಕ್ಯಪತಯೇ ತ್ರೈಲೋಕ್ಯನಿಧಯೇ ಶ್ರೀಮಹಾವಿಷ್ಣುಸ್ವರೂಪ ಶ್ರೀಧನ್ವಂತರೀಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ |

 

Share this Story:

Follow Webdunia kannada

ಮುಂದಿನ ಸುದ್ದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ