ಸಮಸ್ಯೆಗಳನ್ನು ನಿವಾರಿಸಲು ಈ ಮಂತ್ರ ಜಪಿಸಿ

Webdunia
ಶನಿವಾರ, 5 ಸೆಪ್ಟಂಬರ್ 2020 (08:42 IST)
ಬೆಂಗಳೂರು : ಒಂದೊಂದು ಸಮಸ್ಯೆ ಒಂದೊಂದು ಪರಿಹಾರವಿದ್ದೆ ಇರುತ್ತದೆ. ಕೆಲವು ಮಂತ್ರಗಳನ್ನು ಜಪಿಸುವುದರ ಮೂಲಕ ಕೂಡ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು.

*ವಿವಾಹ ಸಮಸ್ಯೆ ಇರುವವರು 21 ದಿನಗಳ ಕಾಲ ‘ಓಂ ಗೌಂ ಗಣಪತಯೇ ನಮಃ’ ಎಂದು 11 ಬಾರಿ ಜಪಿಸಿ ಗಣಪತಿಗೆ ಮೋದಕ ಸಮರ್ಪಿಸಿ.

* ವಾಹನ, ಭೂಮಿ ಯೋಗ ಬಯಸುವವರು 21 ದಿನಗಳ ಕಾಲ ಪ್ರತಿದಿನ ಋಣಮೋಚಕ ಮಂಗಲ ಸ್ತೋತ್ರ 11 ಬಾರಿ ಮತ್ತು ಭುವನೇಶ್ವರಿ ಸ್ತೋತ್ರ 11 ಬಾರಿ ಜಪಿಸಿ.

*ಸಂಪತ್ತು ವೃದ್ಧಿಯಾಗಲು 21 ದಿನಗಳ ಕಾಲ ಪ್ರತಿದಿನ  ಕನಕದಾರ ಸ್ತೋತ್ರ 11 ಬಾರಿ ಮತ್ತು ಶ್ರೀಸೂಕ್ತ 11 ಬಾರಿ ಪಠಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments