Daily Horoscope
✕

ಮನೆಯಲ್ಲಿ ಅಷ್ಟೈಶ್ವರ್ಯ ಇರಬೇಕೆಂದರೆ ಈ ಸ್ತೋತ್ರ ಓದಿ

Krishnaveni K
ಗುರುವಾರ, 29 ಮೇ 2025 (08:20 IST)
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಮನೆಯಲ್ಲಿ ಅಷ್ಟೈಶ್ವರ್ಯ ನೆಲೆಸಬೇಕೆಂದರೆ ಈ ಲಕ್ಷ್ಮೀನಾರಾಯಣ ಅಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ.

ಆರ್ತಾನಾಂ ದುಃಖಶಮನೇ ದೀಕ್ಷಿತಂ ಪ್ರಭುಮವ್ಯಯಮ್ |
ಅಶೇಷಜಗದಾಧಾರಂ ಲಕ್ಷ್ಮೀನಾರಾಯಣಂ ಭಜೇ || ೧ ||
ಅಪಾರಕರುಣಾಂಭೋಧಿಂ ಆಪದ್ಬಾಂಧವಮಚ್ಯುತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೨ ||
ಭಕ್ತಾನಾಂ ವತ್ಸಲಂ ಭಕ್ತಿಗಮ್ಯಂ ಸರ್ವಗುಣಾಕರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೩ ||
ಸುಹೃದಂ ಸರ್ವಭೂತಾನಾಂ ಸರ್ವಲಕ್ಷಣಸಂಯುತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೪ ||
ಚಿದಚಿತ್ಸರ್ವಜಂತೂನಾಂ ಆಧಾರಂ ವರದಂ ಪರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೫ ||
ಶಂಖಚಕ್ರಧರಂ ದೇವಂ ಲೋಕನಾಥಂ ದಯಾನಿಧಿಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೬ ||
ಪೀತಾಂಬರಧರಂ ವಿಷ್ಣುಂ ವಿಲಸತ್ಸೂತ್ರಶೋಭಿತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೭ ||
ಹಸ್ತೇನ ದಕ್ಷಿಣೇನ ಯಜಂ ಅಭಯಪ್ರದಮಕ್ಷರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೮ ||
ಯಃ ಪಠೇತ್ ಪ್ರಾತರುತ್ಥಾಯ ಲಕ್ಷ್ಮೀನಾರಾಯಣಾಷ್ಟಕಮ್ |
ವಿಮುಕ್ತಸ್ಸರ್ವಪಾಪೇಭ್ಯಃ ವಿಷ್ಣುಲೋಕಂ ಸ ಗಚ್ಛತಿ || ೯ ||
ಇತಿ ಶ್ರೀ ಲಕ್ಷ್ಮೀನಾರಾಯಣಾಷ್ಟಕಮ್ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನವರಾತ್ರಿ ಸಂದರ್ಭದಲ್ಲಿ ತಪ್ಪದೇ ಅಷ್ಟಾದಶ ಶಕ್ತಿಪೀಠ ಸ್ತೋತ್ರಮ್ ಪಠಿಸಿ

ಶ್ರೀ ಸುದರ್ಶನ ಚಕ್ರ ಸ್ತೋತ್ರಂ ಗರುಡಪುರಾಣೋಕ್ತಂ

ಶ್ರೀ ಬಗಳಾಮುಖೀ ಕವಚ ಸ್ತೋತ್ರ ಮತ್ತು ಪಠಣದ ಲಾಭಗಳು

ಪಂಚಮುಖ ಹನುಮತ್ಕವಚ ಸ್ತೋತ್ರಂ ಓದುವುದರ ಫಲ ತಿಳಿದರೆ ತಪ್ಪದೇ ಓದುತ್ತೀರಿ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments