X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Rahu Dosha: ರಾಹು ದೋಷವಿದ್ದಲ್ಲಿ ಈ ಮಂತ್ರವನ್ನು ಜಪಿಸಿ
Krishnaveni K
ಬುಧವಾರ, 28 ಮೇ 2025 (08:25 IST)
ಜಾತಕದಲ್ಲಿ ರಾಹು ದೋಷವಿದ್ದರೆ ಅಂದುಕೊಂಡ ಕೆಲಸ ನೆರವೇರುವುದಿಲ್ಲ, ಮಾನಸಿಕವಾಗಿ ನೆಮ್ಮದಿಯಿರುವುದಿಲ್ಲ. ರಾಹು ದೋಷವಿದ್ದವರು ಈ ಸ್ತೋತ್ರವನ್ನು ತಪ್ಪದೇ ಓದಿ.
ಓಂ ಅಸ್ಯ ಶ್ರೀ ರಾಹುಸ್ತೋತ್ರಮಹಾಮಂತ್ರಸ್ಯ ವಾಮದೇವ ಋಷಿಃ | ಅನುಷ್ಟುಪ್ಚ್ಛಂದಃ | ರಾಹುರ್ದೇವತಾ | ಶ್ರೀ ರಾಹು ಗ್ರಹ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಕಾಶ್ಯಪ
ಉವಾಚ
ಶೃಣ್ವಂತು ಮುನಯಃ ಸರ್ವೇ ರಾಹುಪ್ರೀತಿಕರಂ ಸ್ತವಮ್ |
ಸರ್ವರೋಗಪ್ರಶಮನಂ ವಿಷಭೀತಿಹರಂ ಪರಮ್ || ೧ ||
ಸರ್ವಸಂಪತ್ಕರಂ ಚೈವ ಗುಹ್ಯಂ ಸ್ತೋತ್ರಮನುತ್ತಮಮ್ |
ಆದರೇಣ ಪ್ರವಕ್ಷ್ಯಾಮಿ ಸಾವಧಾನಾಶ್ಚ ಶೃಣ್ವತ || ೨ ||
ರಾಹುಃ ಸೂರ್ಯರಿಪುಶ್ಚೈವ ವಿಷಜ್ವಾಲಾಧೃತಾನನಃ |
ಸುಧಾಂಶುವೈರಿಃ ಶ್ಯಾಮಾತ್ಮಾ ವಿಷ್ಣುಚಕ್ರಾಹಿತೋ ಬಲೀ || ೩ ||
ಭುಜಗೇಶಸ್ತೀಕ್ಷ್ಣದಂಷ್ಟ್ರಃ ಕ್ರೂರಕರ್ಮಾ ಗ್ರಹಾಧಿಪಃ |
ದ್ವಾದಶೈತಾನಿ ನಾಮಾನಿ ನಿತ್ಯಂ ಯೋ ನಿಯತಃ ಪಠೇತ್ || ೪ ||
ಜಪ್ತ್ವಾ ತು ಪ್ರತಿಮಾಂ ಚೈವ ಸೀಸಜಾಂ ಮಾಷಸುಸ್ಥಿತಾಮ್ |
ನೀಲ ಗಂಧಾಕ್ಷತೈಃ ಪುಷ್ಪೈರ್ಭಕ್ತ್ಯಾ ಸಂಪೂಜ್ಯ ಯತ್ನತಃ || ೫ ||
ವಹ್ನಿಮಂಡಲಮಾನೀಯ ದೂರ್ವಾನ್ನಾಜ್ಯಾಹುತೀಃ ಕ್ರಮಾತ್ |
ತನ್ಮಂತ್ರೇಣೈವ ಜುಹುಯಾದ್ಯಾವದಷ್ಟೋತ್ತರಂ ಶತಮ್ || ೬ ||
ಹುತ್ವೈವಂ ಭಕ್ತಿಮಾನ್ ರಾಹುಂ ಪ್ರಾರ್ಥಯೇದ್ಗ್ರಹನಾಯಕಮ್ |
ಸರ್ವಾಪದ್ವಿನಿವೃತ್ಯರ್ಥಂ ಪ್ರಾಂಜಲಿಃ ಪ್ರಣತೋ ನರಃ || ೭ ||
ರಾಹೋ ಕರಾಳವದನ ರವಿಚಂದ್ರಭಯಂಕರ |
ತಮೋರೂಪ ನಮಸ್ತುಭ್ಯಂ ಪ್ರಸಾದಂ ಕುರು ಸರ್ವದಾ || ೮ ||
ಸಿಂಹಿಕಾಸುತ ಸೂರ್ಯಾರೇ ಸಿದ್ಧಗಂಧರ್ವಪೂಜಿತ |
ಸಿಂಹವಾಹ ನಮಸ್ತುಭ್ಯಂ ಸರ್ವಾನ್ರೋಗಾನ್ನಿವಾರಯ || ೯ ||
ಕೃಪಾಣಫಲಕಾಹಸ್ತ ತ್ರಿಶೂಲಿನ್ ವರದಾಯಕ |
ಗರಳಾತಿಗರಾಳಾಸ್ಯ ಗದಾನ್ಮೇ ನಾಶಯಾಖಿಲಾನ್ || ೧೦ ||
ಸ್ವರ್ಭಾನೋ ಸರ್ಪವದನ ಸುಧಾಕರವಿಮರ್ದನ |
ಸುರಾಸುರವರಸ್ತುತ್ಯ ಸರ್ವದಾ ತ್ವಂ ಪ್ರಸೀದ ಮೇ || ೧೧ ||
ಇತಿ ಸಂಪ್ರಾರ್ಥಿತೋ ರಾಹುಃ ದುಷ್ಟಸ್ಥಾನಗತೋಽಪಿ ವಾ |
ಸುಪ್ರೀತೋ ಜಾಯತೇ ತಸ್ಯ ಸರ್ವಾನ್ ರೋಗಾನ್ ವಿನಾಶಯೇತ್ || ೧೨ ||
ವಿಷಾನ್ನ ಜಾಯತೇ ಭೀತಿಃ ಮಹಾರೋಗಸ್ಯ ಕಾ ಕಥಾ |
ಸರ್ವಾನ್ ಕಾಮಾನವಾಪ್ನೋತಿ ನಷ್ಟಂ ರಾಜ್ಯಮವಾಪ್ನುಯಾತ್ || ೧೩ ||
ಏವಂ ಪಠೇದನುದಿನಂ ಸ್ತವರಾಜಮೇತಂ
ಮರ್ತ್ಯಃ ಪ್ರಸನ್ನ ಹೃದಯೋ ವಿಜಿತೇಂದ್ರಿಯೋ ಯಃ |
ಆರೋಗ್ಯಮಾಯುರತುಲಂ ಲಭತೇ ಸುಪುತ್ರಾನ್-
ಸರ್ವೇ ಗ್ರಹಾ ವಿಷಮಗಾಃ ಸುರತಿಪ್ರಸನ್ನಾಃ || ೧೪ ||
ಇತಿ ಶ್ರೀ ರಾಹು ಸ್ತೋತ್ರಂ ಪರಿಪೂರ್ಣ ||
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮಂಗಳವಾರ ದುರ್ಗಾ ದೇವಿಯ ಈ ಸ್ತೋತ್ರವನ್ನು ಓದಿದರೆ ಏನು ಲಾಭ ನೋಡಿ
Shiva Mantra: ಸೋಮವಾರ ಶಿವನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ
Shani Mantra: ಶನಿ ದೋಷ ಇರುವವರು ತಪ್ಪದೇ ಈ ಶನಿ ಮಂತ್ರವನ್ನು ಜಪಿಸಿ
Lakshmi Mantra: ಶುಕ್ರವಾರ ಮನೆಯಲ್ಲಿ ಐಶ್ವರ್ಯ ನೆಲೆಸಲು ಈ ಸ್ತೋತ್ರ ಓದಿ
Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ
ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ
ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ
ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ
ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ
ಮುಂದಿನ ಸುದ್ದಿ
ಮಂಗಳವಾರ ದುರ್ಗಾ ದೇವಿಯ ಈ ಸ್ತೋತ್ರವನ್ನು ಓದಿದರೆ ಏನು ಲಾಭ ನೋಡಿ
Show comments