ವಿದ್ಯಾರ್ಥಿಗಳಿಗೆ ಓದಿದ್ದು ನೆನೆಪಿನಲ್ಲಿ ಉಳಿಯುತ್ತಿಲ್ಲ ಎಂಬ ಸಮಸ್ಯೆಯಿರುತ್ತದೆ. ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ, ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕೆಂದರೆ, ಓದಿನ ಕಡೆಗೆ ಏಕಾಗ್ರತೆ ಇರಬೇಕೆಂದರೆ ಗಾಯತ್ರಿ ಅಷ್ಟಕ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.ವಿಶ್ವಾಮಿತ್ರತಪಃಫಲಾಂ ಪ್ರಿಯತರಾಂ ವಿಪ್ರಾಲಿಸಂಸೇವಿತಾಂ ನಿತ್ಯಾನಿತ್ಯವಿವೇಕದಾಂ ಸ್ಮಿತಮುಖೀಂ ಖಂಡೇಂದುಭೂಷೋಜ್ಜ್ವಲಾಮ್ | ತಾಂಬೂಲಾರುಣಭಾಸಮಾನವದನಾಂ ಮಾರ್ತಾಂಡಮಧ್ಯಸ್ಥಿತಾಂ ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೧ || ಜಾತೀಪಂಕಜಕೇತಕೀಕುವಲಯೈಃ ಸಂಪೂಜಿತಾಂಘ್ರಿದ್ವಯಾಂ ತತ್ತ್ವಾರ್ಥಾತ್ಮಿಕವರ್ಣಪಂಕ್ತಿಸಹಿತಾಂ ತತ್ತ್ವಾರ್ಥಬುದ್ಧಿಪ್ರದಾಮ್ | ಪ್ರಾಣಾಯಾಮಪರಾಯಣೈರ್ಬುಧಜನೈಃ ಸಂಸೇವ್ಯಮಾನಾಂ ಶಿವಾಂ ಗಾಯತ್ರೀಂ...