ಇಂದು ಮಂಗಳವಾರವಾಗಿದ್ದು ದುರ್ಗಾದೇವಿಗೆ ವಿಶೇಷವಾದ ದಿನವಾಗಿದೆ. ಇಂದು ರುದ್ರ ಚಂಡಿ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ನಿಮಗೆ ಧೈರ್ಯ, ಶತ್ರುಭಯ ನಾಶದ ಜೊತೆಗೆ ಆರೋಗ್ಯ, ಅಯುಷ್ಯ ವೃದ್ಧಿಯಾಗುವುದು. ಧ್ಯಾನಮ್ – ರಕ್ತವರ್ಣಾಂ ಮಹಾದೇವೀ ಲಸಚ್ಚಂದ್ರವಿಭೂಷಿತಾಂ ಪಟ್ಟವಸ್ತ್ರಪರೀಧಾನಾಂ ಸ್ವರ್ಣಾಲಂಕಾರಭೂಷಿತಮ್ | ವರಾಭಯಕರಾಂ ದೇವೀಂ ಮುಂಡಮಾಲಾವಿಭೂಷಿತಾಂ ಕೋಟಿಚಂದ್ರಸಮಾಸೀನಾಂ ವದನೈಃ ಶೋಭಿತಾಂ ಪರಾಮ್ || ಕರಾಲವದನಾಂ ದೇವೀಂ ಕಿಂಚಿಜಿಹ್ವಾಂ ಚ ಲೋಲಿತಾಂ ಸ್ವರ್ಣವರ್ಣಮಹಾದೇವಹೃದಯೋಪರಿಸಂಸ್ಥಿತಾಮ್ | ಅಕ್ಷಮಾಲಾಧರಾಂ ದೇವೀಂ ಜಪಕರ್ಮಸಮಾಹಿತಾಂ ವಾಂಛಿತಾರ್ಥಪ್ರದಾಯಿನೀಂ ರುದ್ರಚಂಡೀಮಹಂ ಭಜೇ ||...