ಇಂದು ಮಂಗಳವಾರವಾಗಿದ್ದು ದುರ್ಗಾದೇವಿಗೆ ವಿಶೇಷವಾದ ದಿನವಾಗಿದೆ. ಇಂದು ದುರ್ಗಾ ದೇವಿಯನ್ನು ಕುರಿತ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ.
ಓಂ ದುರ್ಗಾಯೈ ನಮಃ
ಓಂ ಶಿವಾಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ
ಓಂ ಮಹಾಗೌರ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಸರ್ವಙ್ಞಾಯೈ ನಮಃ
ಓಂ ಸರ್ವಾಲೋಕೇಶ್ಯೈ ನಮಃ
ಓಂ ಸರ್ವಕರ್ಮ ಫಲಪ್ರದಾಯೈ ನಮಃ
ಓಂ ಸರ್ವತೀರ್ಧ ಮಯಾಯೈ ನಮಃ ||9||
ಓಂ ಪುಣ್ಯಾಯೈ ನಮಃ
ಓಂ ದೇವ ಯೋನಯೇ ನಮಃ
ಓಂ ಅಯೋನಿಜಾಯೈ ನಮಃ
ಓಂ ಭೂಮಿಜಾಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಅನೀಶ್ವರ್ಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ನಿರಹಂಕಾರಾಯೈ ನಮಃ ||18||
ಓಂ ಸರ್ವಗರ್ವವಿಮರ್ದಿನ್ಯೈ ನಮಃ
ಓಂ ಸರ್ವಲೋಕಪ್ರಿಯಾಯೈ ನಮಃ
ಓಂ ವಾಣ್ಯೈ ನಮಃ
ಓಂ ಸರ್ವವಿಧ್ಯಾದಿ ದೇವತಾಯೈ ನಮಃ
ಓಂ ಪಾರ್ವತ್ಯೈ ನಮಃ
ಓಂ ದೇವಮಾತ್ರೇ ನಮಃ
ಓಂ ವನೀಶ್ಯೈ ನಮಃ
ಓಂ ವಿಂಧ್ಯ ವಾಸಿನ್ಯೈ ನಮಃ
ಓಂ ತೇಜೋವತ್ಯೈ ನಮಃ ||27||
ಓಂ ಮಹಾಮಾತ್ರೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯೈ ನಮಃ
ಓಂ ದೇವತಾಯೈ ನಮಃ
ಓಂ ವಹ್ನಿರೂಪಾಯೈ ನಮಃ
ಓಂ ಸತೇಜಸೇ ನಮಃ
ಓಂ ವರ್ಣರೂಪಿಣ್ಯೈ ನಮಃ
ಓಂ ಗುಣಾಶ್ರಯಾಯೈ ನಮಃ
ಓಂ ಗುಣಮಧ್ಯಾಯೈ ನಮಃ
ಓಂ ಗುಣತ್ರಯವಿವರ್ಜಿತಾಯೈ ನಮಃ ||36||
ಓಂ ಕರ್ಮಙ್ಞಾನ ಪ್ರದಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಸರ್ವಸಂಹಾರ ಕಾರಿಣ್ಯೈ ನಮಃ
ಓಂ ಧರ್ಮಙ್ಞಾನಾಯೈ ನಮಃ
ಓಂ ಧರ್ಮನಿಷ್ಟಾಯೈ ನಮಃ
ಓಂ ಸರ್ವಕರ್ಮವಿವರ್ಜಿತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕಾಮಾಸಂಹಂತ್ರ್ಯೈ ನಮಃ
ಓಂ ಕಾಮಕ್ರೋಧ ವಿವರ್ಜಿತಾಯೈ ನಮಃ ||45||
ಓಂ ಶಾಂಕರ್ಯೈ ನಮಃ
ಓಂ ಶಾಂಭವ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಚಂದ್ರಸುರ್ಯಾಗ್ನಿಲೋಚನಾಯೈ ನಮಃ
ಓಂ ಸುಜಯಾಯೈ ನಮಃ
ಓಂ ಜಯಾಯೈ ನಮಃ
ಓಂ ಭೂಮಿಷ್ಠಾಯೈ ನಮಃ
ಓಂ ಜಾಹ್ನವ್ಯೈ ನಮಃ
ಓಂ ಜನಪೂಜಿತಾಯೈ ನಮಃ ||54||
ಓಂ ಶಾಸ್ತ್ರಾಯೈ ನಮಃ
ಓಂ ಶಾಸ್ತ್ರಮಯಾಯೈ ನಮಃ
ಓಂ ನಿತ್ಯಾಯೈ ನಮಃ
ಓಂ ಶುಭಾಯೈ ನಮಃ
ಓಂ ಚಂದ್ರಾರ್ಧಮಸ್ತಕಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭ್ರಾಮರ್ಯೈ ನಮಃ
ಓಂ ಕಲ್ಪಾಯೈ ನಮಃ
ಓಂ ಕರಾಳ್ಯೈ ನಮಃ ||63||
ಓಂ ಕೃಷ್ಣ ಪಿಂಗಳಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ನಾರಾಯಣ್ಯೈ ನಮಃ
ಓಂ ರೌದ್ರ್ಯೈ ನಮಃ
ಓಂ ಚಂದ್ರಾಮೃತ ಪರಿವೃತಾಯೈ ನಮಃ
ಓಂ ಜ್ಯೇಷ್ಠಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಮಹಾಮಾಯಾಯೈ ನಮಃ
ಓಂ ಜಗತ್ಸೃಷ್ಟ್ಯಾಧಿಕಾರಿಣ್ಯೈ ನಮಃ ||72||
ಓಂ ಬ್ರಹ್ಮಾಂಡ ಕೋಟಿ ಸಂಸ್ಥಾನಾಯೈ ನಮಃ
ಓಂ ಕಾಮಿನ್ಯೈ ನಮಃ
ಓಂ ಕಮಲಾಲಯಾಯೈ ನಮಃ
ಓಂ ಕಾತ್ಯಾಯನ್ಯೈ ನಮಃ
ಓಂ ಕಲಾತೀತಾಯೈ ನಮಃ
ಓಂ ಕಾಲಸಂಹಾರಕಾರಿಣ್ಯೈ ನಮಃ
ಓಂ ಯೋಗಾನಿಷ್ಠಾಯೈ ನಮಃ
ಓಂ ಯೋಗಿಗಮ್ಯಾಯೈ ನಮಃ
ಓಂ ಯೋಗಧ್ಯೇಯಾಯೈ ನಮಃ ||81||
ಓಂ ತಪಸ್ವಿನ್ಯೈ ನಮಃ
ಓಂ ಙ್ಞಾನರೂಪಾಯೈ ನಮಃ
ಓಂ ನಿರಾಕಾರಾಯೈ ನಮಃ
ಓಂ ಭಕ್ತಾಭೀಷ್ಟ ಫಲಪ್ರದಾಯೈ ನಮಃ
ಓಂ ಭೂತಾತ್ಮಿಕಾಯೈ ನಮಃ
ಓಂ ಭೂತಮಾತ್ರೇ ನಮಃ
ಓಂ ಭೂತೇಶ್ಯೈ ನಮಃ
ಓಂ ಭೂತಧಾರಿಣ್ಯೈ ನಮಃ
ಓಂ ಸ್ವಧಾನಾರೀ ಮಧ್ಯಗತಾಯೈ ನಮಃ ||90||
ಓಂ ಷಡಾಧಾರಾಧಿ ವರ್ಧಿನ್ಯೈ ನಮಃ
ಓಂ ಮೋಹಿತಾಯೈ ನಮಃ
ಓಂ ಅಂಶುಭವಾಯೈ ನಮಃ
ಓಂ ಶುಭ್ರಾಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಮಾತ್ರಾಯೈ ನಮಃ
ಓಂ ನಿರಾಲಸಾಯೈ ನಮಃ
ಓಂ ನಿಮಗ್ನಾಯೈ ನಮಃ
ಓಂ ನೀಲಸಂಕಾಶಾಯೈ ನಮಃ ||99||
ಓಂ ನಿತ್ಯಾನಂದಿನ್ಯೈ ನಮಃ
ಓಂ ಹರಾಯೈ ನಮಃ
ಓಂ ಪರಾಯೈ ನಮಃ
ಓಂ ಸರ್ವಙ್ಞಾನಪ್ರದಾಯೈ ನಮಃ
ಓಂ ಅನಂತಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ದುರ್ಲಭ ರೂಪಿಣ್ಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸರ್ವಗತಾಯೈ ನಮಃ ||108||
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ
ಇತಿ ಶ್ರೀ ದುರ್ಗಾ ಅಷ್ಟೋತ್ತರ ಶತನಾಮಾವಳೀ