Select Your Language

Notifications

webdunia
webdunia
webdunia
webdunia

ಸಮಸ್ಯೆಗಳನ್ನು ಹೋಗಲಾಡಿಸಲು ರಾತ್ರಿ ಮಲಗುವಾಗ ಈ ಮಂತ್ರ ಜಪಿಸಿ

ಸಮಸ್ಯೆಗಳನ್ನು ಹೋಗಲಾಡಿಸಲು ರಾತ್ರಿ ಮಲಗುವಾಗ ಈ ಮಂತ್ರ ಜಪಿಸಿ
ಬೆಂಗಳೂರು , ಭಾನುವಾರ, 24 ಮೇ 2020 (06:11 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಕಾಡುವುದು ಸಾಮಾನ್ಯ ವಿಚಾರ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಮಂತ್ರವನ್ನು ಹೇಳಿ.

 

ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ, ಅನಾರೋಗ್ಯ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ರಾತ್ರಿ ಮಲಗುವಾಗ ಈ ಮಂತ್ರ ಜಪಿಸಿ.
 

“ತ್ವಮೇವಮಂತ್ರಂ ರಕ್ಷಾತ್ವಂ ಔಷಧಂ ಅನುತ್ತಮಂ ತ್ರಿವಿಧಾದಪಿ ದುಃಖಾನ್ತಾಂ ಪ್ರಚೋದಯ ಜಗತ್ಪತೆ”
 

ಈ ಮಂತ್ರವನ್ನು ಜಪಿಸುವಾಗ ಮಾಂಸಹಾರ ಸೇವಿಸಬಾರದು. ಹಾಗೇ ಸ್ವಾತಿ ನಕ್ಷತ್ರ ಬರುವ ದಿನ 21 ಬಾರಿ ಪಠಿಸಿದರೆ ಉತ್ತಮ.

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಚಪ್ಪಲಿ ಉಲ್ಟಾ ಬೀಳ್ತಾ ಇದ್ದರೆ ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ