Daily Horoscope
✕

ಚಿದಂಬರಾಷ್ಟಕಂ ಕನ್ನಡದಲ್ಲಿ ಓದಿ

Krishnaveni K
ಸೋಮವಾರ, 8 ಸೆಪ್ಟಂಬರ್ 2025 (07:51 IST)
ಇಂದು ಸೋಮವಾರವಾಗಿದ್ದು ಶಿವನ ಅನುಗ್ರಹಕ್ಕಾಗಿ ತಪ್ಪದೇ ಶ್ರೀ ಚಿದಂಬರಾಷ್ಟಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಚಿತ್ತಜಾಂತಕಂ ಚಿತ್ಸ್ವರೂಪಿಣಂ
ಚಂದ್ರಮೃಗಧರಂ ಚರ್ಮಭೀಕರಮ್ |
ಚತುರಭಾಷಣಂ ಚಿನ್ಮಯಂ ಗುರುಂ
ಭಜ ಚಿದಂಬರಂ ಭಾವನಾಸ್ಥಿತಮ್ || ೧ ||
ದಕ್ಷಮರ್ದನಂ ದೈವಶಾಸನಂ
ದ್ವಿಜಹಿತೇ ರತಂ ದೋಷಭಂಜನಮ್ |
ದುಃಖನಾಶನಂ ದುರಿತಶಾಸನಂ
ಭಜ ಚಿದಂಬರಂ ಭಾವನಾಸ್ಥಿತಮ್ || ೨ ||
ಬದ್ಧಪಂಚಕಂ ಬಹುಲಶೋಭಿತಂ
ಬುಧವರೈರ್ನುತಂ ಭಸ್ಮಭೂಷಿತಮ್ |
ಭಾವಯುಕ್‍ಸ್ತುತಂ ಬಂಧುಭಿಃ ಸ್ತುತಂ
ಭಜ ಚಿದಂಬರಂ ಭಾವನಾಸ್ಥಿತಮ್ || ೩ ||
ದೀನತತ್ಪರಂ ದಿವ್ಯವಚನದಂ
ದೀಕ್ಷಿತಾಪದಂ ದಿವ್ಯತೇಜಸಮ್ |
ದೀರ್ಘಶೋಭಿತಂ ದೇಹತತ್ತ್ವದಂ
ಭಜ ಚಿದಂಬರಂ ಭಾವನಾಸ್ಥಿತಮ್ || ೪ ||
ಕ್ಷಿತಿತಲೋದ್ಭವಂ ಕ್ಷೇಮಸಂಭವಂ
ಕ್ಷೀಣಮಾನವಂ ಕ್ಷಿಪ್ರಸದ್ಯವಮ್ |
ಕ್ಷೇಮದಾತ್ರವಂ ಕ್ಷೇತ್ರಗೌರವಂ
ಭಜ ಚಿದಂಬರಂ ಭಾವನಾಸ್ಥಿತಮ್ || ೫ ||
ತಕ್ಷಭೂಷಣಂ ತತ್ತ್ವಸಾಕ್ಷಿಣಂ
ಯಕ್ಷಸಾಗಣಂ ಭಿಕ್ಷುರೂಪಿಣಮ್ |
ಭಸ್ಮಪೋಷಣಂ ವ್ಯಕ್ತರೂಪಿಣಂ
ಭಜ ಚಿದಂಬರಂ ಭಾವನಾಸ್ಥಿತಮ್ || ೬ ||
ಯಸ್ತು ಜಾಪಿಕಂ ಚಿದಂಬರಾಷ್ಟಕಂ
ಪಠತಿ ನಿತ್ಯಕಂ ಪಾಪಹಂ ಸುಖಮ್ |
ಕಠಿನತಾರಕಂ ಘಟಕುಲಾಧಿಕಂ
ಭಜ ಚಿದಂಬರಂ ಭಾವನಾಸ್ಥಿತಮ್ || ೭ ||
ಇತಿ ಶ್ರೀ ಚಿದಂಬರಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಕೋರ್ಟ್, ಕಚೇರಿ ಕೆಲಸಕ್ಕೆ ಹೋಗುವ ಮುನ್ನ ದೇವಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments