ಮಕ್ಕಳಿಗೆ ಹೆಸರಿಡುವಾಗ ಈ ವಿಚಾರ ತಿಳಿದಿರಲಿ

Webdunia
ಮಂಗಳವಾರ, 8 ಸೆಪ್ಟಂಬರ್ 2020 (07:53 IST)
ಬೆಂಗಳೂರು : ಕೆಲವರು ತಮ್ಮ ಮಕ್ಕಳಿಗೆ ಮನಬಂದಂತೆ ಹೆಸರುಗಳನ್ನು ಇಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಮಕ್ಕಳಿಗೆ ಸರಿಯಾದ ಹೆಸರನ್ನು ಇಡಬೇಕು, ಇದರಿಂದ ಅವರಿಗೆ ಒಳ್ಳೆದಾಗುತ್ತದೆ.

ದೇವರ ಹೆಸರುಗಳನ್ನು ಇಡುತ್ತಾರೆ. ಆದರೆ ರೌದ್ರಾವತಾರದ ದೇವರಗಳ ಹೆಸರನ್ನು ಇಡಬಾರದು. ಹಾಗೇ ನೀವು ಯಾವುದೇ ಹೆಸರನ್ನು ಇಡುವುದಾದರೂ ಅದಕ್ಕೆ ಸರಿಯಾದ ಅರ್ಥವಿರಬೇಕು. ಅರ್ಥವಿಲ್ಲದ ಹೆಸರನ್ನು ಮಕ್ಕಳಿಗೆ ಇಡಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments