Webdunia - Bharat's app for daily news and videos

Install App

ಪೂಜಾ ಮಂದಿರದಲ್ಲಿ ದೇವರ ಫೋಟೋಗಳನ್ನು ಹೀಗೆ ಜೋಡಿಸಿದರೆ ಅದೃಷ್ಟ ಒಲಿಯುತ್ತದೆ

Webdunia
ಸೋಮವಾರ, 25 ನವೆಂಬರ್ 2019 (06:07 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪೂಜಾ ಕೊಠಡಿ ಇರುತ್ತದೆ. ಅದರಲ್ಲಿ ದೇವರ ವಿಗ್ರಹಗಳು ಹೇಗೇ ಬೇಕೋ ಹಾಗೇ ಜೋಡಿಸುವಂತಿಲ್ಲ. ಪೂಜಾ ಮಂದಿರದಲ್ಲಿ ದೇವರ ಫೋಟೋಗಳನ್ನು ಜೋಡಿಸುವಾಗ  ಕೆಲವು ನಿಯಮವನ್ನು ಅನುಸರಿಸಿದರೆ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ.



ಮನೆಯ ದೇವರ ಕೋಣೆಯಲ್ಲಿ ವಿಷ್ಣು(ವೆಂಕಟರಮಣ)ವಿನ ಯಾವುದಾದರೂ ವಿಗ್ರಹವಿದ್ದರೆ ಎಡಭಾಗದಲ್ಲಿ ಲಕ್ಷ್ಮೀದೇವಿಯನ್ನು ಇರಿಸಬೇಕು. ಹಾಗೇ ಲಕ್ಷ್ಮೀದೇವಿಯ ಪಕ್ಕದಲ್ಲಿ ಗಣಪತಿಯನ್ನು ಇರಿಸಬೇಕು. ಗಣಪತಿಯ ಪಕ್ಕದಲ್ಲಿ ಆಂಜನೇಯಸ್ವಾಮಿ ಫೋಟೋವನ್ನು ಇರಿಸಿದರೆ ಒಳ್ಳೆಯದು.


ಹಾಗೇ ವೆಂಕಟರಮಣದ ಬಲಭಾಗದಲ್ಲಿ ಶಿವಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ನಂದಿ ಇರುವ ಫೋಟೊ ಇರಿಸಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹರಿಹರರ ಸಂಗಮವಾಗಿ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನ ಮೋಡ ಕವಿದ ವಾತಾವರಣಕ್ಕೆ ಶೀತ, ಗಂಟಲು ನೋವು ಜೋರು: ಹೀಗೆ ಎಚ್ಚರಿಕೆ ವಹಿಸಿ

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಏನು ಫಲ

Horoscope 2025: ವೃಶ್ಚಿಕ ರಾಶಿಯವರಿಗೆ 2025 ರ ಆರಂಭ ಅನುಕೂಲಕರವಾಗಿದೆ

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಯಾವ ಫಲ

ಮುಂದಿನ ಸುದ್ದಿ
Show comments