ಶನಿವಾರ ಶನಿ ದೋಷ ನಿವಾರಣೆಗೆ ಆಂಜನೇಯನ ಪೂಜೆ, ಪ್ರಾರ್ಥನೆ ಮಾಡಿದರೂ ಉತ್ತಮ. ಇಂದು ಶನಿ ದೋಷ ನಿವಾರಣೆಗಾಗಿ ಆಂಜನೇಯನ ಭುಜಂಗಂ ಸ್ತೋತ್ರವನ್ನು ತಪ್ಪದೇ ಓದಿ.ಪ್ರಸನ್ನಾಂಗರಾಗಂ ಪ್ರಭಾಕಾಂಚನಾಂಗಂ ಜಗದ್ಭೀತಶೌರ್ಯಂ ತುಷಾರಾದ್ರಿಧೈರ್ಯಮ್ । ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ ಭಜೇ ವಾಯುಪುತ್ರಂ ಪವಿತ್ರಾಪ್ತಮಿತ್ರಮ್ ॥ 1 ॥ ಭಜೇ ಪಾವನಂ ಭಾವನಾ ನಿತ್ಯವಾಸಂ ಭಜೇ ಬಾಲಭಾನು ಪ್ರಭಾ ಚಾರುಭಾಸಮ್ । ಭಜೇ ಚಂದ್ರಿಕಾ ಕುಂದ ಮಂದಾರ ಹಾಸಂ ಭಜೇ ಸಂತತಂ ರಾಮಭೂಪಾಲ ದಾಸಮ್ ॥ 2...