Select Your Language

Notifications

webdunia
webdunia
webdunia
webdunia

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

Shani God

Krishnaveni K

ಬೆಂಗಳೂರು , ಶನಿವಾರ, 5 ಜುಲೈ 2025 (08:26 IST)
ಶನಿ ದೋಷವಿರುವವರು ಇಂದು ಶನಿವಾರ ಶನಿ ಪೂಜೆ ಮಾಡುವುದರಿಂದ ದೋಷದ ಪ್ರಭಾವ ಕೊಂಚ ಮಟ್ಟಿಗೆ ಕಡಿಮೆಯಾಗುವುದು. ಶನಿ ದೋಷವಿರುವವರು ಇಂದು ತಪ್ಪದೇ ಶನಿ ವಜ್ರಪಂಜರ ಕವಚ ಸ್ತೋತ್ರವನ್ನು ಓದಿ.
ಓಂ ಅಸ್ಯ ಶ್ರೀಶನೈಶ್ಚರವಜ್ರಪಂಜರ ಕವಚಸ್ಯ ಕಶ್ಯಪ ಋಷಿಃ ಅನುಷ್ಟುಪ್ ಛಂದಃ ಶ್ರೀ ಶನೈಶ್ಚರ ದೇವತಾ ಶ್ರೀಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ |
ಧ್ಯಾನಮ್
ನೀಲಾಂಬರೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಸ್ತ್ರಾಸಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮ ಸ್ಯಾದ್ವರದಃ ಪ್ರಶಾಂತಃ ||
ಬ್ರಹ್ಮೋವಾಚ 
ಶೃಣುಧ್ವಂ ಋಷಯಃ ಸರ್ವೇ ಶನಿಪೀಡಾಹರಂ ಮಹತ್ |
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ ||
ಕವಚಂ ದೇವತಾವಾಸಂ ವಜ್ರಪಂಜರಸಂಜ್ಞಕಮ್ |
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ||
ಕವಚಮ್
ಓಂ ಶ್ರೀಶನೈಶ್ಚರಃ ಪಾತು ಭಾಲಂ ಮೇ ಸೂರ್ಯನಂದನಃ |
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ || 1 ||
ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ |
ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ || 2 ||
ಸ್ಕಂಧೌ ಪಾತು ಶನಿಶ್ಚೈವ ಕರೌ ಪಾತು ಶುಭಪ್ರದಃ |
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ || 3 ||
ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ |
ಊರೂ ಮಮಾಂತಕಃ ಪಾತು ಯಮೋ ಜಾನುಯುಗಂ ತಥಾ || 4 ||
ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ |
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ಮೇ ಸೂರ್ಯನಂದನಃ || 5 ||
ಫಲಶ್ರುತಿಃ
ಇತ್ಯೇತತ್ಕವಚಂ ದಿವ್ಯಂ ಪಠೇತ್ಸೂರ್ಯಸುತಸ್ಯ ಯಃ |
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ||
ವ್ಯಯಜನ್ಮದ್ವಿತೀಯಸ್ಥೋ ಮೃತ್ಯುಸ್ಥಾನಗತೋಽಪಿ ವಾ |
ಕಲತ್ರಸ್ಥೋ ಗತೋ ವಾಪಿ ಸುಪ್ರೀತಸ್ತು ಸದಾ ಶನಿಃ ||
ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಗೇ |
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ||
ಇತ್ಯೇತತ್ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ |
ದ್ವಾದಶಾಷ್ಟಮಜನ್ಮಸ್ಥದೋಷಾನ್ನಾಶಯತೇ ಸದಾ |
ಜನ್ಮಲಗ್ನಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶನಿ ವಜ್ರ ಪಂಜರ ಕವಚಂ |

Share this Story:

Follow Webdunia kannada

ಮುಂದಿನ ಸುದ್ದಿ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ