ಹಣದ ಸಮಸ್ಯೆಗೆ ನಿವಾರಣೆಯಾಗಲು ಈ ಬೀಜದಿಂದ ಹೀಗೆ ಮಾಡಿ

Webdunia
ಮಂಗಳವಾರ, 23 ಫೆಬ್ರವರಿ 2021 (08:36 IST)
ಬೆಂಗಳೂರು : ಹಣದ ಹೋಗುವುದು ಬರುವುದು ಆಗುತ್ತಲೇ ಇರುತ್ತದೆ.  ಆದರೆ ಹಣದ ಹೊರ ಹರಿವು ಹೆಚ್ಚಾದಾಗ ಜೀವನದಲ್ಲಿ ಹಣದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಬೀಜದಿಂದ ಹೀಗೆ ಮಾಡಿ.

ಅಷ್ಟಮಿ ದಿನಗಳಂದು ವಿಷಮುಷ್ಠಿ ಕಾಯಿಯನ್ನು ತೆಗೆದುಕೊಂಡು ಬಂದು ಲಕ್ಷ್ಮಿ ದೇವಿಯ ಮುಂದೆ ಇಟ್ಟು ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಬೇಕು. ಬಳಿಕ ಅದನ್ನು ಹಣವಿಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಹಣದ ಸಮಸ್ಯೆ ನಿವರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ

ಮುಂದಿನ ಸುದ್ದಿ
Show comments