Select Your Language

Notifications

webdunia
webdunia
webdunia
webdunia

ಶಾಲೆ- ಕಾಲೇಜುಗಳಿಗೆ ರಜೆ ವಿಸ್ತರಣೆ!

ತಮಿಳುನಾಡು
ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ) ದ ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆ 10:30 ರವರೆಗೆ, ಕಡಲೂರಿನಲ್ಲಿ 17 ಸೆಂ.ಮೀ ಮಳೆಯಾಗಿದೆ.
ಕನ್ಯಾಕುಮಾರಿ ಜಿಲ್ಲೆಯ ಶಿವಲೋಕಂ, ಕಲಿಯೆಲ್ ಮತ್ತು ಚಿತ್ತಾರ್ನಲ್ಲಿ ಕ್ರಮವಾಗಿ 16, 14 ಮತ್ತು 13 ಸೆಂ.ಮೀ ಮಳೆಯಾಗಿದೆ 
ಚೆನ್ನೈ, ತೆಂಕಶಿ, ಥೇಣಿ, ದಿಂಡಿಗಲ್, ಮೈಲಾಡುತುರೈ, ನಾಗಪಟ್ಟಣಂ, ವಿರುದುನಗರ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪೇಟ್, ಕಲ್ಲಕುರಿಚಿ, ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ, ವಿಲ್ಲುಪುರಂ, ಕಡಲೂರು, ತಿರುವೂರು, ತಂಜಾವೂರು, ತಿರುವಣ್ಣಾಮಲೈ ಜಿಲ್ಲೆಗಳಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳು ಪರಿಸ್ಥಿತಿಗೆ ರಜೆಯನ್ನು ವಿಸ್ತರಿಸಲಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಆಸ್ಪತ್ರೆಯ ಮಾಹಿತಿ ಕದ್ದ ಹ್ಯಾಕರ್ಸ್!