Webdunia - Bharat's app for daily news and videos

Install App

ವಿಶ್ವಕಪ್‌‌ಗೆ ಮುಂಚೆಯೇ ವಿರಾಟ್ ಕೊಹ್ಲಿ ನೃತ್ಯದ ವಿಡಿಯೋ ವೈರಲ್

Webdunia
ಗುರುವಾರ, 23 ಮೇ 2019 (17:17 IST)
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಿಕ್ಕಿ ಸಿಂಗ್ ಅವರ 'ಯಾರಿ ಯೆಹ್' ನ ಪೆಪ್ಪಿ ಸಂಗೀತಕ್ಕೆ ಆಕರ್ಷಕ ಹೆಜ್ಜೆ ಹಾಕಿದ್ದಾರೆ.
ಮುಂಬರುವ ವಿಶ್ವಕಪ್‌ಗಾಗಿ ಇಂಗ್ಲೆಂಡ್‌‌ಗೆ ಆಗಮಿಸಿರುವ ವಿರಾಟ್ ಕೊಹ್ಲಿ, ಆನ್‌ಲೈನ್ ಡ್ಯಾನ್ಸಿಂಗ್ ಚಾಲೆಂಜ್‌ಗಾಗಿ ಪಂಜಾಬಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ಇನ್‌ಸ್ಟ್ರಾಗ್ರಾಮ್‌‍ನ #BFFChallenge ಸ್ಪರ್ಧೆಯಲ್ಲಿ ಪಂಜಾಬಿ ಭಾಷೆಯ ಮಿಕಿ ಸಿಂಗ್ ಹಿಟ್ ಸಾಂಗ್‌ ಯಾರ್ರಿ ಯೇಹ್‌ಗಾಗಿ ನೃತ್ ಮಾಡಿದ್ದಾರೆ. ಅದಲ್ಲದೇ ಎಬಿಡಿ ವಿಲಿಯರ್ಸ್ ಮತ್ತು ಶ್ರೇಯಾಸ್ ಅಯ್ಯರ್ ಅವರನ್ನು #BFFChallenge ಗಾಗಿ ನಾಮಕರಣ ಮಾಡಿದ್ದಾರೆ. ಇತರರಿಗೂ ಶೇರ್ ಮಾಡುವಂತೆ ಸಲಹೆ ನೀಡಿದ್ದಾರೆ.  
 
ನಾವು ಅನೇಕ ಸಂದರ್ಭಗಳಲ್ಲಿ ಭಾರತೀಯ ನಾಯಕನ ನೃತ್ಯ ಕೌಶಲ್ಯಗಳನ್ನು ನೋಡಿದ್ದೇವೆ ಮತ್ತು ಈ ಸಮಯ ಬೇರೆ ಬೇರೆಯಾಗಿಲ್ಲ. ಕೇವಲ ಒಂದು ದಿನದಲ್ಲಿ, ವಿಡಿಯೋವು ಇನ್‌ಸ್ಟ್ರಾಗ್ರಾಮ್‌ನಲ್ಲಿ 3.8 ದಶಲಕ್ಷ ವೀಕ್ಷಣೆಗಳನ್ನು ಪಡೆದಿದೆ.
 
ಟೀಂ ಇಂಡಿಯಾ ತಂಡವು ನಿನ್ನೆ ಇಂಗ್ಲೆಂಡ್‌ಗೆ ಆಗಮಿಸಿದ್ದು, ಜೂನ್ 5 ರೆದು ನಡೆಯಲಿರುವ ವಿಶ್ವಕಪ್ ಮೊದಲ ಪಂದ್ಯಕ್ಕಾಗಿ ಸಿದ್ದತೆ ನಡೆಸಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments