Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

ತೀರ್ಥ ಯಾತ್ರೆಗಳಿಗೆ ಸರಕಾರ ಸಹಾಯ ಧನ ನೀಡಬೇಕೇ?

ಹಜ್ ಯಾತ್ರೆಗೆ ಮಾತ್ರ ಸಾಕು
15.05%
ಅಮರನಾಥ, ಕೈಲಾಸಕ್ಕೂ ಇರಲಿ
35.2%
ಯಾವುದಕ್ಕೂ ಬೇಡವೇ ಬೇಡ
49.74%

ನೆರೆ ಪರಿಹಾರಕ್ಕಾಗಿ ಜನರಿಂದ ಸಂಗ್ರಹಿಸಿದ ಹಣವನ್ನು ರಾಜಕೀಯ ಪಕ್ಷಗಳು ನುಂಗಿಹಾಕುವುದು

ಖಂಡಿತಾ ತಪ್ಪು, ಅವುಗಳ ಕರ್ಮ
40.24%
ಒಂದಷ್ಟು ತಿಂದರೆ ತಪ್ಪಿಲ್ಲ
10.66%
ಎಲ್ಲ ಪಕ್ಷಗಳದ್ದೂ ಹಣೆಬರಹ ಇದು
49.09%

ಜಿಂಬಾಬ್ವೆ ವಿರುದ್ಧ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ

ಆಯ್ಕೆ ಸಮಿತಿ
32.68%
ಕ್ರಿಕೆಟಿಗರ ನಿರ್ಲಕ್ಷ್ಯ ಭಾವನೆ
44.88%
ಅಸಮರ್ಥತೆ
22.44%

ಯುಪಿಎ ಸರಕಾರದ ಎರಡನೇ ಅವಧಿಯ ಒಂದು ವರ್ಷ ಪೂರ್ಣಗೊಂಡಿದೆ. ಪಿಎಂ ರಾಜ್ಯಭಾರ ಹೇಗಿತ್ತು?

ತೃಪ್ತಿಕರ, ನಾವೆಲ್ಲ ಚೆನ್ನಾಗಿದ್ದೇವೆ
27.24%
ಸರ್ಕಾರ ಇದ್ದೂ ಇಲ್ಲದಂತಿದೆ
41.3%
ಏನೂ ಬದಲಾವಣೆಯಿಲ್ಲ
31.46%

ದೇಶಕ್ಕೇ ಗಂಡಾಂತರ ತಂದಿದ್ದ ಹಾಗೂ ಮುಗ್ಧರನ್ನು ಹತ್ಯೆಗೈದ ಕಸಬ್‌ಗೆ ಗಲ್ಲು ಶಿಕ್ಷೆಯಾಗಿದ್ದರಿಂದ ನಿಮಗೆ ತೃಪ್ತಿಯೇ?

ಹೌದು, ಪೂರ್ಣ ತೃಪ್ತಿ
49.75%
ಇಲ್ಲ, ಚಿತ್ರ ಹಿಂಸೆ ಶಿಕ್ಷೆಯೇ ಸರಿ
34.81%
ಏನಾದ್ರೇನು, ನಾವಂತೂ ಭಯದಲ್ಲೇ ಬದುಕ್ಬೇಕು
15.44%

ದಿನಾ ಬೆಳಗೆದ್ದರೆ ಒಂದೊಂದು ಶಂಕಿತ ಕಾಮ ಕಾಂಡಗಳು. ನೀವಿದನ್ನು ಓದಲು ಇಷ್ಟ ಪಡ್ತೀರಾ?

ಹೌದು, ಸತ್ಯ ಬಯಲಾಗ್ಲೇ ಬೇಕು
37.23%
ಬೇಡಪ್ಪಾ, ಓದಿ ಓದಿ ಸಾಕಾಗಿದೆ
32.27%
ಇಂತವುಗಳ ಬಗ್ಗೆ ಎರಡು ಸಾಲು ಸುದ್ದಿ ಸಾಕು
30.5%

ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಟ್ವೆಂಟಿ20 ವಿಶ್ವಕಪ್ ಗೆದ್ದುಕೊಳ್ಳುವ ಭಾರತದ ಸಾಧ್ಯತೆ

ನೂರು ಶೇಕಡಾ ನಾವೇ ಗೆಲ್ಲೋದು
44.31%
ಸೆಮಿಫೈನಲ್‌ಗೆ ಏರಬಹುದು
26.36%
ಅಬ್ಬಬ್ಬಾ ಅಂದ್ರೆ ಸೂಪರ್ 8ಕ್ಕೇರಬಹುದು
29.32%

ಐಪಿಎಲ್ ಕೂಟಕ್ಕೆ ಸಂಬಂಧಿಸಿ ಲಲಿತ್ ಮೋದಿ, ಶಶಿ ತರೂರ್ ನಡುವಣ ತಿಕ್ಕಾಟದಲ್ಲಿ ಯಾರು ತಪ್ಪಿತಸ್ಥರು?

ಶಶಿ ತರೂರ್
27.64%
ಲಲಿತ್ ಮೋದಿ
23.62%
ಕ್ರಿಕೆಟಿನಲ್ಲಿ ಹಣದ ಹೊಳೆ
48.74%

ಸಾನಿಯಾ ಮಿರ್ಜಾ ಶೋಯಬ್ ಮಲಿಕ್ ಅವರನ್ನು ವಿವಾಹವಾಗುವುದು ತಪ್ಪೇ?

ವೈಯಕ್ತಿಕ ಸಂಗತಿ, ಏನೂ ತಪ್ಪಿಲ್ಲ
32.63%
ತಪ್ಪು ತಪ್ಪೇ, ಇದು ದೇಶಕ್ಕೆ ದ್ರೋಹ
45.76%
ಅವರೇನಾದ್ರೂ ಮಾಡ್ಕೊಳ್ಳಿ, ನಮಗ್ಯಾಕೆ?
21.62%

ಬಿಬಿಎಂಪಿ ಚುನಾವಣೆಯಲ್ಲಿ ಈ ಬಾರಿ ಯಾರಿಗೆ ಜಯ ದೊರೆಯಬಹುದು?

ಕಾಂಗ್ರೆಸ್
30.14%
ಬಿಜೆಪಿ
57.86%
ಜೆಡಿಎಸ್
12%

ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ರಾಜಕಾರಣಿಗಳ ಧಾವಂತವು

ಇದೆಲ್ಲಾ ನಾಟಕ, ಅವರ್ರಿಗೆ ನಿಜಕ್ಕೂ ಮನಸ್ಸೇ ಇಲ್ಲ
47.86%
ಮಹಿಳೆಯರ ಏಳಿಗೆಗೆ ಪೂರಕ, ಅವರಿಗೆ ಮನಸ್ಸಿದೆ
23.01%
ಯಾರಿಗ್ಬೇಕು ಮೀಸಲಾತಿ, ಸ್ತ್ರೀಯರೇ ಮೇಲೆ ಬರ್ತಾರೆ
29.12%

ಬಜೆಟ್ ನೋಡಿದರೆ ಸರಕಾರಕ್ಕೆ ಖಂಡಿತವಾಗಿಯೂ ಪ್ರಜೆಗಳ ಮೇಲೆ ದಯೆ, ಕರುಣೆ ಎಂಬುದಿದೆ ಅನ್ನಿಸುತ್ತಿದೆಯೇ?

ಖಂಡಿತಾ ಇಲ್ಲ, ಇದು ದುಡ್ಡಿದ್ದೋರ ಪರ
65.05%
ಹೌದು, ದೇಶದ ಪ್ರಗತಿಗೆ ಇದು ಪೂರಕ
18.81%
ಏನು ಮಾಡಿದ್ರೂ ಅಷ್ಟೇ, ನಮಗೇಕೆ ಉಸಾಬರಿ?
16.14%

ಪುಣೆ ಸ್ಫೋಟದ ಮೂಲಕ ಉಗ್ರರ ಅಟ್ಟಹಾಸ ಮರಳಿ ಮೇಳೈಸತೊಡಗಿದೆ. ಇದಕ್ಕೆ ಪ್ರಮುಖ ಕಾರಣ ಏನಿರಬಹುದು?

ಪಾಕ್ ಜೊತೆ ಶಾಂತಿ ಮಂತ್ರ
23.72%
ಉಗ್ರರಿಗೆ ಕಡಿವಾಣ ಅಸಾಧ್ಯ
14.91%
ಕೇಂದ್ರ ಸರಕಾರದ ನಿರ್ಲಕ್ಷ್ಯ
61.37%

ಪ್ರೀತಿ, ಪ್ರೇಮ ಅಂತೆಲ್ಲಾ ಈಗಿನ ಯುವ ಜನಾಂಗ ಫೆ.14ರ ವ್ಯಾಲೆಂಟೈನ್ಸ್ ಡೇಗೆ ಮುಗಿ ಬೀಳುವುದು ನಮ್ಮ ಸಂಸ್ಕೃತಿಗೆ ವಿರುದ್ಧವೇ?

ಹೌದು, ಇದು ನಮಗೆ ಬೇಡ
46.17%
ಇಲ್ಲ, ಪ್ರೀತಿಗೆ ಕಡಿವಾಣ ಬೇಕಿಲ್ಲ
35.54%
ಯಾರು ಏನ್ ಬೇಕಿದ್ರೂ ಮಾಡ್ಕೊಳಿ, ನಮಗೇನು?
18.29%

ಐಪಿಎಲ್-3 ಹರಾಜು ಪ್ರಕ್ರಿಯೆಯಲ್ಲಿ ಪಾಕಿಸ್ತಾನೀ ಪ್ರಮುಖ ಆಟಗಾರರನ್ನು ಯಾರೂ ಕೊಂಡುಕೊಳ್ಳದಿರುವ ತಂಡಗಳ ನಿರ್ಧಾರ

ಸರಿ, ಕ್ರಿಕೆಟಿಗರ ಲಭ್ಯತೆ ಬಗ್ಗೆ ಆತಂಕ
54.93%
ತಪ್ಪು, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧ
33.06%
ಏನೋಪ್ಪ, ಏನೂ ಹೇಳಲಾಗ್ತಿಲ್ಲ
12.01%