Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

ಚನ್ನಪಟ್ಟಣ, ಬಂಗಾರಪೇಟೆ, ಜಗಳೂರು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಈ ಬಾರಿ ಮೇಲುಗೈ ಸಾಧಿಸುವ ಪಕ್ಷ ಯಾವುದು?

ಜೆಡಿಎಸ್
33.05%
ಕಾಂಗ್ರೆಸ್
13.65%
ಬಿಜೆಪಿ
53.3%

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಕೇವಲ ಕ್ರಿಕೆಟ್ ಆಟವಾಗಿದೆಯೇ ಅಥವಾ ಬೇರೇನಾದರೂ ಇದೆಯೇ?

ಇದು ಬರೇ ಆಟ ಅಷ್ಟೇ
29.78%
ಅಲ್ಲಪ್ಪಾ, ಇದು ದೇಶಭಕ್ತಿಯ ಪ್ರತೀಕ
42.51%
ಇದೆಲ್ಲಾ ಹಣದ ವಹಿವಾಟು ಅಷ್ಟೆ
27.71%

ಈಗ ಹೇಳಿ, ಈ ಮೂರು ತಂಡಗಳಲ್ಲಿ ವಿಶ್ವಕಪ್ ಗೆಲ್ಲುವ ತಂಡ ಯಾವುದು?

ಭಾರತ
81.42%
ಪಾಕಿಸ್ತಾನ
11.78%
ಆಸ್ಟ್ರೇಲಿಯಾ
6.8%

ಸಿವಿಸಿ ಸ್ಥಾನಕ್ಕೆ ಕಳಂಕಿತ ಪಿಜೆ ಥಾಮಸ್ ನೇಮಕವನ್ನು ಸುಪ್ರೀಂ ಕೋರ್ಟೇ ರದ್ದು ಪಡಿಸಬೇಕಾಯಿತು. ಇದಕ್ಕೆ ಹೊಣೆ ಹೊರಬೇಕಾದವರು ಯಾರು?

ಪ್ರಧಾನಿ ಮನಮೋಹನ್ ಸಿಂಗ್
51.69%
ಸೋನಿಯಾ ಗಾಂಧಿ
38.91%
ಪಿ.ಚಿದಂಬರಂ
9.4%

ರಾಜ್ಯದಿಂದ ರಾಜ್ಯಸಭೆಗೆ ಹೊರ ರಾಜ್ಯದವರನ್ನು ಕಳುಹಿಸುವುದು

ಖಂಡಿತಾ ಸರಿ
19.08%
ತಪ್ಪೇ ತಪ್ಪು
71.87%
ಏನಾದ್ರೆ ನಮಗೇನು?
9.04%

ವಿಶ್ವ ಏಕದಿನ ಕ್ರಿಕೆಟ್ ಮಹಾಸಮರ - 2011ರಲ್ಲಿ ಕಪ್ ಗೆಲ್ಲುವ ಫೇವರಿಟ್ ಏಷ್ಯನ್ ತಂಡ ಯಾವುದಿರಬಹುದು?

ಭಾರತ
81.84%
ಪಾಕಿಸ್ತಾನ ಅಥವಾ ಬಾಂಗ್ಲಾ
6.09%
ಶ್ರೀಲಂಕಾ
12.07%

15 ಮಂದಿ ವಿಶ್ವಕಪ್ ಕ್ರಿಕೆಟಿಗೆ ಆಯ್ಕೆಯಾಗಿದ್ದಾರೆ. ಈ ತಂಡವು ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆಯೇ?

ಖಂಡಿತಾ ಈ ಬಾರಿ ಕಪ್ ನಮಗೇ
42.09%
ಇಲ್ಲ, ಸೆಮಿಫೈನಲ್‌ಗೇರಬಹುದು
37.17%
ಮೊದಲ ಸುತ್ತಲ್ಲೇ ಹೊರಗೆ
20.74%

2010 ಹಿಂದೆ ಜಾರುತ್ತಿದ್ದು, 2011 ಬರ್ತಾ ಇದೆ. ಹಾಗಿದ್ರೆ ನಿಮ್ಮ ಮಟ್ಟಿಗೆ 2010 ಹೇಗಿತ್ತು?

ಆಹಾ, ತುಂಬಾ ಚೆನ್ನಾಗಿತ್ತು
27.72%
ಥೂ, ನನ್ಗಂತೂ ತುಂಬ ಕೆಟ್ಟದಾಗಿತ್ತು
20.39%
ಆರಕ್ಕೇರಿಲ್ಲ, ಮೂರಕ್ಕಿಳೀಲಿಲ್ಲ
51.89%

ಈಗಾಗಲೇ ಪದ್ಮ ವಿಭೂಷಣ ಪಡೆದಿದ್ದಾರೆ ಸಚಿನ್. ಅವರಿಗೆ ಭಾರತ ರತ್ನ ಪ್ರಶಸ್ತಿ ಅಗತ್ಯವೇ?

ಹೌದು, ಅವರು ಖಂಡಿತಾ ಭಾರತದ ರತ್ನ
26.64%
ಕ್ರಿಕೆಟ್ ಆಟ ಆಡಿದ್ರೆ ಯಾಕೆ ಕೊಡ್ಬೇಕು?
26.75%
ಹಾಗಿದ್ರೆ ಬೇರೆ ಕ್ರೀಡೆಯವರಿಗೂ ಕೊಡ್ಬೇಕು!
46.61%

ಜಿ.ಪಂ., ತಾ.ಪಂ. ಚುನಾವಣೆಗಳ ತಾಪ ಹೆಚ್ಚಾಗುತ್ತಿದೆ. ನಿಮ್ಮ ಪ್ರಕಾರ ಈ ಬಾರಿ ಗೆಲ್ಲೋರು

ಬಿಜೆಪಿ
42.83%
ಕಾಂಗ್ರೆಸ್
33.6%
ಜೆಡಿಎಸ್
23.58%

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುರ್ಚಿ ಉಳಿಸಿಕೊಳ್ಳಲು ಕಾರಣ

ಮುಂಬರುವ ಚುನಾವಣೆಗಳು
40.2%
ಆರೆಸ್ಸೆಸ್, ಮಠಾಧೀಶರ ಒತ್ತಡ
26.82%
ಪರ್ಯಾಯ ನಾಯಕತ್ವ ಇಲ್ಲದಿರುವುದು
32.97%

ನಿಮ್ಮ ಪ್ರಕಾರ, ಅಂದು, ಇಂದು, ಎಂದೆಂದೂ ಭೂ ಹಗರಣದಲ್ಲಿ ಹೆಚ್ಚು ಲಾಭ ಮಾಡಿಕೊಂಡ ರಾಜಕಾರಣಿಗಳು ಈ ಪಕ್ಷದವರು

ಬಿಜೆಪಿ
16.98%
ಕಾಂಗ್ರೆಸ್
29.83%
ಜೆಡಿಎಸ್
53.2%

ಶಾಸಕರಿಗೆ, ಮಂತ್ರಿಗಳಿಗೆ ವಯೋಮಿತಿ, ಅಧಿಕಾರ ಅವಧಿಯ ಮಿತಿ ಇರಬೇಕೇ?

ಖಂಡಿತಾ, 60 ವರ್ಷಕ್ಕೆ ನಿವೃತ್ತಿಯಾಗಬೇಕು
57.79%
ಬೇಡ, 80-90 ಆದರೂ ಪರವಾಗಿಲ್ಲ
9.02%
ಇಲ್ಲ, 50 ವರ್ಷದ ಮಿತಿ ಇರಲಿ
33.2%

ಮತ್ತೆ ಆಪರೇಶನ್ ಕಮಲ ಬೇಕೋ, ಬೇಡ್ವೋ?

ಬೇಡವಪ್ಪಾ, ಬಿಜೆಪಿಗೇ ತೊಂದರೆ
23.55%
ಇರಲಿ, ವಿಪಕ್ಷ ತಂತ್ರಕ್ಕೆ ಪ್ರತಿತಂತ್ರ
33.85%
ತಪ್ಪು, ಇದು ಅನೈತಿಕ ರಾಜಕೀಯ
42.6%

2ನೇ ಬಾರಿ ಯಡಿಯೂರಪ್ಪ ವಿಶ್ವಾಸಮತ ಗೆದ್ದಿರುವುದು

ಪ್ರತಿಪಕ್ಷಗಳ ಪ್ರಾಮಾಣಿಕತೆಗೆ ಸೋಲು
20.4%
ಪ್ರತಿಪಕ್ಷಗಳ ಕುತಂತ್ರಕ್ಕೆ ಸೋಲು
51.17%
ಬಿಜೆಪಿ ಗೆಲುವು ಗೆಲುವಲ್ಲ, ಅದೃಷ್ಟ
28.43%