Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ?

ಕಾಂಗ್ರೆಸ್
19.69%
ಬಿಜೆಪಿ
72.14%
ಜೆಡಿಎಸ್
8.17%

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದು ಸರಿಯೇ?

ಹೌದು
36.87%
ಇಲ್ಲ
56.92%
ಗೊತ್ತಿಲ್ಲ
6.21%

ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಿಂದ ಹೆಚ್ಚಿನ ಸೀಟು ಗೆಲ್ಲಲು ಸಹಕಾರಿಯಾಗುತ್ತದೆಯೇ?

ಹೌದು
64.26%
ಇಲ್ಲ
31.7%
ಗೊತ್ತಿಲ್ಲ
4.04%

ದೆಹಲಿ ಪೊಲೀಸರ ಅಮಾನತ್ತಿಗೆ ಒತ್ತಾಯಿಸಿ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಪ್ರತಿಭಟನೆ ಸರಿಯೇ?

ಹೌದು
37.05%
ಇಲ್ಲ
54.67%
ಗೊತ್ತಿಲ್ಲ
8.28%

ಗುಜರಾತ್ ದಂಗೆ ನರೇಂದ್ರ ಮೋದಿ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯೇ?

ಹೌದು
26.87%
ಇಲ್ಲ
68.32%
ಗೊತ್ತಿಲ್ಲ
4.81%

ಸಚಿವ ಕಿಮ್ಮನೆ ರತ್ನಾಕರ ಜೀವದ ಹಂಗು ತೊರೆದು ಕುಟುಂಬವನ್ನು ರಕ್ಷಿಸಿರುವುದು ಇತರ ರಾಜಕಾರಣಿಗಳಿಗೆ ಮಾದರೆಯಾಗಲಿದೆಯೇ?

ಹೌದು
66.03%
ಇಲ್ಲ
22.65%
ಗೊತ್ತಿಲ್ಲ
11.32%

ನರೇಂದ್ರ ಮೋದಿಗೆ ಪ್ರಧಾನಿಯಾಗುವ ಅರ್ಹತೆಯಿದೆಯೇ?

ಹೌದು
81.62%
ಇಲ್ಲ
14.97%
ಗೊತ್ತಿಲ್ಲ
3.41%

ಸಿದ್ದು ಸಂಪುಟದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯವಿದೆಯೇ?

ಹೌದು
29.83%
ಇಲ್ಲ
63.55%
ಗೊತ್ತಿಲ್ಲ
6.62%

'ಕಾವೇರಿ'ದ ವಿವಾದ; ರಾಜ್ಯ ಸರ್ಕಾರ ಏನು ಮಾಡಬೇಕು?

ಕಾನೂನು ಹೋರಾಟ ನಡೆಸಬೇಕು
45.05%
ನೀರು ಬಿಡೋದನ್ನ ನಿಲ್ಲಿಸಬೇಕು
41.47%
ಅಧಿಕಾರದಿಂದ ಕೆಳಗಿಳಿಬೇಕು
13.48%

ಅಣ್ಣಾ ಹೋರಾಟ ಆಯ್ತು, ಬಾಬಾ ರಾಮದೇವ್ ಹೋರಾಟ ಯಶಸ್ವಿ ಆಗುವುದೇ?

ಆಗುವುದಿಲ್ಲ
58.57%
ಆಗಬಹುದು
28.76%
ಹೇಳಲು ಕಷ್ಟ
12.66%

ವಿವಾದಿತ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಬೀಗ ಹಾಕಲು ಆದೇಶ ನೀಡಿರುವುದು ಸರಿಯೇ?

ಸರಿಯಾದ ಕ್ರಮ
82.22%
ರಾಜಕೀಯ ಪ್ರೇರಿತ
8.72%
ಇದು ಸರಿಯಲ್ಲ
9.07%

ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ, ಹಲ್ಲೆ ನಡೆಸುವುದು ಸರಿಯೇ?

ನಿಜಕ್ಕೂ ತಪ್ಪು
89.03%
ಒಪ್ಪಲು ಸಾಧ್ಯವಿಲ್ಲ
7.48%
ಹೇಳಲು ಆಗಲ್ಲ
3.49%

ಈ ಬಾರಿಯೂ ಸಂಸತ್‌ನಲ್ಲಿ ಲೋಕಪಾಲ ಮಸೂದೆ ಜಾರಿಯಾಗಿಲ್ಲ. ನಿಜಕ್ಕೂ ಲೋಕಪಾಲ ಜಾರಿಯಾಗುತ್ತೆ ಎಂದು ನೀವು ನಂಬುತ್ತೀರಾ?

ಆಗಬಹುದು
31.37%
ಖಂಡಿತಾ ಆಗಲ್ಲ
52.1%
ಹೇಳಲು ಕಷ್ಟ
16.53%

ತಾನು ಮತ್ತೆ ಸಿಎಂ ಆಗಬೇಕು ಎಂದು ಬಿಎಸ್‌ವೈ ಹಠ ಹಿಡಿದಿದ್ದಾರೆ.ಇದರಿಂದ ಸದಾನಂದ ಗೌಡರನ್ನು ನಡು ನೀರಲ್ಲಿ ಕೈಬಿಟ್ಟಂತಾಗುವುದಿಲ್ಲವೇ?

ಹಾಗೇನೂ ಆಗಲ್ಲ
33.08%
ಬಿಎಸ್‌ವೈ ಆಗಬೇಕು
20.27%
ಏನ್ ಬೇಕಾದ್ರೂ ಆಗಲಿ
46.65%

ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಗೆಲುವು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿದೆಯಾ?

ಖಂಡಿತವಾಗಿಯೂ ಆಗುತ್ತೆ
63.51%
ಆ ರೀತಿ ಏನೂ ಆಗಲ್ಲ
27.74%
ಹೇಳಲು ಸಾಧ್ಯವಿಲ್ಲ
8.75%