Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

ಸಿಂಗೂರಿನಲ್ಲಿ ಟಾಟಾ ಕಾರು ತಯಾರಿಕಾ ಯೋಜನೆಗೆ ಮಮತಾ ಬ್ಯಾನರ್ಜಿ ತಡೆಯೊಡ್ಡುತ್ತಿರುವುದು ಸರಿಯೇ?

ಸರಿ
24.7%
ತಪ್ಪು
63.9%
ಗೊತ್ತಿಲ್ಲ
11.4%

ಪ್ರಸ್ತುತ ಕಾಲದಲ್ಲಿ ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಈಡೇರುತ್ತಿದೆಯೇ?

ಹೌದು
46.98%
ಇಲ್ಲ
43.95%
ಗೊತ್ತಿಲ್ಲ
9.07%

ಚಿರಂಜೀವಿ ರಾಜಕೀಯ ಪಕ್ಷದಿಂದ ದಕ್ಷಿಣ ಭಾರತದಲ್ಲಿ ಯಾವ ಪಕ್ಷಕ್ಕೆ ಹೊಡೆತ?

ತೆಲುಗು ದೇಶಂ
46.39%
ಕಾಂಗ್ರೆಸ್
40.94%
ಬಿಜೆಪಿ
12.67%

ಶಾಸಕರ ಗಢಣ ಅಕ್ಕ ಸಮ್ಮೇಳನ ನೆಪದಲ್ಲಿ ವಿದೇಶ ಯಾತ್ರೆ ಹೊರಟಿರುವುದು ಸೂಕ್ತವೆ?

ಹೌದು
26.67%
ಇಲ್ಲ
57.08%
ಗೊತ್ತಿಲ್ಲ
16.25%

ಪಾಕಿಸ್ತಾನದಲ್ಲಿ ಮುಷರಫ್ ನಿರ್ಗಮನದಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ

ಕಡಿಮೆಯಾಗುತ್ತದೆ
34.86%
ಹೆಚ್ಚಾಗಲಿದೆ
21.28%
ಏನೂ ವ್ಯತ್ಯಾಸವಾಗದು
43.85%

ಸ್ವಾತಂತ್ರ್ಯೋತ್ತರ ಭಾರತದ ಪ್ರಗತಿಗೆ ಇರುವ ಪ್ರಮುಖ ಅಡ್ಡಿ

ಭ್ರಷ್ಟಾಚಾರ
64.69%
ಭಯೋತ್ಪಾದನೆ
18.02%
ಕೋಮುವಾದ
17.28%

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿಕೆಯಾದಾಗ ದೇಶದಲ್ಲೂ ಬೆಲೆ ಇಳಿಸಬೇಕೇ?

ಹೌದು
71.3%
ಇಲ್ಲ
16.05%
ಗೊತ್ತಿಲ್ಲ
12.65%

ವೇಟ್‍ಲಿಫ್ಟರ್ ಮೋನಿಕಾ ದೇವಿ ಮಾದಕ ದ್ರವ್ಯ ಸೇವನೆ ಪ್ರಕರಣ

ಆಕೆಯ ವಿರುದ್ಧ ಸಂಚು
56.06%
ಆಕೆ ದ್ರವ್ಯ ಸೇವಿಸಿದ್ದು ನಿಜ
29.61%
ವೈಜ್ಞಾನಿಕ ವರದಿ ತಪ್ಪು
14.33%

ಸಿಮಿ ನಿಷೇಧ ರದ್ದಾಗಿದೆ. ಈ ಕುರಿತು ಕೇಂದ್ರ ಸರಕಾರ ಕೋರ್ಟಿಗೆ ಸಮರ್ಪಕ ದಾಖಲೆ ಸಲ್ಲಿಸಲು ವಿಫಲವಾಗಿದ್ದು

ವೈಫಲ್ಯದ ಪ್ರತೀಕ
32.58%
ಇಚ್ಛಾಶಕ್ತಿಯ ಕೊರತೆ
24.89%
ಓಟಿನ ಓಲೈಕೆ ತಂತ್ರ
42.53%

ರಜನೀಕಾಂತ್ ಅವರು "ತಪ್ಪಾಗಿದೆ, ಇನ್ನು ಮುಂದೆ ಹಾಗಾಗುವುದಿಲ್ಲ" ಎಂದಿದ್ದಾರೆ. ನಿಮಗಿದು ಸಮ್ಮತವೇ?

ಸಮ್ಮತವಿದೆ
43.18%
ಇಲ್ಲ, ಕ್ಷಮಿಸಿ ಎನ್ನಲೇಬೇಕು
45.1%
ಏನೂ ಹೇಳಬೇಕಿರಲಿಲ್ಲ
11.72%

ಭಾರತೀಯ ದಾಂಡಿಗರು ಸ್ಪಿನ್ ವಿರುದ್ಧ ಪರದಾಡುತ್ತಿರುವುದು

ಮಾನಸಿಕ ಭೀತಿಯಿಂದ
34.78%
ಸೂಕ್ತ ಶೈಲಿ ತಿಳಿಯದೆ
45.92%
ಉದ್ದೇಶಪೂರ್ವಕ
19.29%

ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿರುವುದೇಕೆ?

ಪೊಲೀಸರ ದಯನೀಯ ವೈಫಲ್ಯ
29.44%
ಉಗ್ರರ ಬಲವರ್ಧನೆ
16.85%
ಆಳುವವರ ಓಲೈಕೆ ರಾಜಕೀಯ
53.71%

ಅಣು ಬಂಧದಲ್ಲಿ ಸರಕಾರ ಪಾರಾಗಿದೆ. ಈ ಗೆಲುವನ್ನು ಹೇಗೆ ವಿಶ್ಲೇಷಿಸಬಹುದು?

ಹಣಬಲದ ಆಮಿಷದ ಪ್ರಾಬಲ್ಯ
47.7%
ಅಣು ಒಪ್ಪಂದಕ್ಕೆ ದೊರೆತ ಬೆಂಬಲ
27.21%
ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ವೈಫಲ್ಯ
25.09%

ಯುಪಿಎ ಸರಕಾರ ವಿಶ್ವಾಸಮತ ಗೆಲ್ಲಲಿದೆಯೇ?

ಗೆಲ್ಲಬಹುದು
49.41%
ಸಾಧ್ಯವಿಲ್ಲ
36.81%
ಹೇಳಲಾಗದು
13.78%

ಎಡಪಕ್ಷಗಳ ಹಂಗಿಲ್ಲದೆ ಯುಪಿಎ ಸರಕಾರ ಉತ್ತಮ ಆಡಳಿತ ನೀಡಬಲ್ಲುದೇ?

ಹೌದು, ಖಂಡಿತಾ ಸಾಧ್ಯ
41.76%
ಸಾಧ್ಯವಾಗದು
38.15%
ವ್ಯತ್ಯಾಸವಿರದು
20.09%