10ನೇ ತರಗತಿಯ ಪರೀಕ್ಷೆ ಇನ್ನು ಕಡ್ಡಾಯವಲ್ಲ, ಇಚ್ಛಿಸಿದರೆ ಮಾತ್ರ ಪರೀಕ್ಷೆ ಬರೆಯಬಹುದು ಎಂಬ ಕೇಂದ್ರದ ಯುಪಿಎ ಸರಕಾರದ ಪ್ರಸ್ತಾಪಿತ ಶಿಕ್ಷಣ ನೀತಿ
ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳಿತು
ಕಲಿಕೆಯ ಆಸಕ್ತಿ ಕಡಿಮೆಯಾಗಬಹುದು
ಇದೆಲ್ಲಾ ಆಗುವ-ಹೋಗುವ ವಿಷಯವಲ್ಲ
ಎಡಪಕ್ಷಗಳ ಹಂಗಿಲ್ಲದೆ ಮಂಡಿಸಲಾಗುವ ಈ ಬಾರಿಯ ಕೇಂದ್ರ ಬಜೆಟ್, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವುದೇ?
ಹೌದು, ಜನೋಪಯೋಗಿ ಆಗಿರುತ್ತದೆ
ಇಲ್ಲ, ಜನರಿಗೇನೂ ಪ್ರಯೋಜನವಿರಲ್ಲ
ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಕಪ್ ತನ್ನ ಬಳಿ ಉಳಿಸಿಕೊಳ್ಳುವುದೇ?
ನೆರೆಯ ರಾಷ್ಟ್ರಗಳಲ್ಲಿ ಬಿಕ್ಕಟ್ಟು, ಅಮೆರಿಕದ ನೀತಿಗಳು... ಇವನ್ನೆಲ್ಲಾ ನಿಭಾಯಿಸಲು ವಿದೇಶಾಂಗ ಮಂತ್ರಿ ಸ್ಥಾನಕ್ಕೆ ಎಸ್ಸೆಂ ಕೃಷ್ಣ ಸಮರ್ಥರೇ?
ಅಸಮರ್ಥ, ಬೇರೆ ಖಾತೆ ಕೊಡಬೇಕಿತ್ತು
ಎಲ್ಟಿಟಿಇ ನಾಯಕ ಪ್ರಭಾಕರನ್ ಸತ್ತಿದ್ದಾನೆ ಎಂಬುದು
ಕಾಂಗ್ರೆಸ್-ಬಿಜೆಪಿ ಮೈತ್ರಿ ಕೂಟ ಸರಕಾರದ ಚರ್ಚೆಗೆ ಶತ್ರುಘ್ನ ಸಿನ್ಹಾ ನಾಂದಿ ಹಾಡಿದ್ದಾರೆ. ನಿಮ್ಮ ಅಭಿಪ್ರಾಯವೇನು?
ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರದ ಅಧಿಕಾರ ಚುಕ್ಕಾಣಿ ಯಾವ ಮೈತ್ರಿಕೂಟದ ತೆಕ್ಕೆಗೆ ಬರಲಿದೆ?
ಬೋಫೋರ್ಸ್ ಆರೋಪಿ ಕ್ವಟ್ರೋಚಿ ವಿರುದ್ಧದ ರೆಡ್ ಕಾರ್ನರ್ ನೋಟೀಸನ್ನು ಸಿಬಿಐ ಹಿಂತೆಗೆದುಕೊಂಡಿದೆ. ಇದರ ಹಿಂದೆ ಕಾಂಗ್ರೆಸ್ ರಾಜಕೀಯ ಇದೆಯೇ?
ನಿಜಕ್ಕೂ ಕ್ವಟ್ರೋಚಿ ತಪ್ಪಿತಸ್ಥರಲ್ಲ
ಈ ಬಾರಿ ಐಪಿಎಲ್ ಟ್ವೆಂಟಿ20 ಗೆಲ್ಲುವ ತಂಡ
ಬೆಂಗ್ಳೂರು ರಾಯಲ್ ಚಾಲೆಂಜರ್ಸ್
ಪ್ರಧಾನಿ ಅಭ್ಯರ್ಥಿಗಳ ನಡುವೆ ಪರಸ್ಪರ ದುರ್ಬಲತೆ ಆರೋಪ ನಡೆಯುತ್ತಿದೆ. ನಿಮ್ಮ ಪ್ರಕಾರ ಯಾರು ದುರ್ಬಲರು?
ನ್ಯೂಜಿಲ್ಯಾಂಡ್ ವಿರುದ್ಧ ಐತಿಹಾಸಿಕ ಗೆಲವು ಸಾಧಿಸಿದ ಭಾರತ ತಂಡ ಗೆಲುವಿನ ನಿರಂತರತೆಯನ್ನು ಕಾಯ್ದುಕೊಳ್ಳುವುದೇ?
ವರುಣ್ ಗಾಂಧಿ ಮೇಲೆ ಅತ್ಯಂತ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಪ್ರಯೋಗಿಸಿದ್ದು
ಚುನಾವಣೆ ಸಂದರ್ಭ ಬರುತ್ತಿರುವ ಐಪಿಎಲ್ ಕ್ರಿಕೆಟ್ ಕೂಟವು ಭಾರತದಿಂದ ಹೊರಗೆ ಹೋಗುತ್ತಿದೆ. ಇದು
ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ವಿಜಯ ಪತಾಕೆ ಹಾರಿಸಲಿದೆಯೇ?
ಮುಂಬರುವ ಲೋಕಸಭೆಯಲ್ಲಿ ಯಾವ ರೀತಿಯ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ?