Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

ಮುಖ್ಯಮಂತ್ರಿ ವಿರುದ್ಧ ದೇವೇಗೌಡರು ಅಸಭ್ಯ ಪದ ಪ್ರಯೋಗಿಸಿ ಜರೆದಿರುವುದು

ರೈತರ ಬಗೆಗಿನ ನೈಜ ಕಾಳಜಿಯಿಂದ
30.2%
ಅವರು ಹಾಗೆಯೇ, ಏನೇನೋ ಹೇಳ್ತಾರೆ
46.98%
ಮಾಜಿ ಪ್ರಧಾನಿಗೆ ತಕ್ಕುದಾದ ಹೇಳಿಕೆ
22.82%

ಕಳೆದ ವರ್ಷ ಮಾಡಿಕೊಂಡಿದ್ದ ಹೊಸ ವರ್ಷದ ನಿರ್ಣಯಗಳನ್ನು ನೀವು ಪೂರ್ಣಗೊಳಿಸಿದ್ದೀರಾ?

ಹೌದು
27.83%
ಇಲ್ಲ
59.4%
ಸುಮ್ನೇ ಹೇಳಿದ್ದೆ
12.77%

ಸಚಿವ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ನೀಡುವ ಯಡಿಯೂರಪ್ಪ ನಿರ್ಧಾರಕ್ಕೆ ಕಾರಣ

ಜನಬೆಂಬಲ ವೃದ್ಧಿ, ಬಿಜೆಪಿ ಏಳಿಗೆ
10.81%
ಹತಾಶ ಸಿಎಂ ಮೇಲಿನ ಒತ್ತಡ
30.9%
ಸಿಎಂ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ
58.3%

ಸಂದು ಹೋದ 2009ಕ್ಕೆ ಶುಭ ವಿದಾಯ ಹಾಡುವಾಗ ಈ ವರ್ಷ ಹೇಗಿತ್ತು ಅಂತ ನಿಮಗನಿಸುತ್ತದೆ?

ಅತ್ಯುತ್ತಮವಾಗಿತ್ತು
18.64%
ಸಾಮಾನ್ಯವಾಗಿತ್ತು
46.6%
ಅತ್ಯಂತ ಕೆಟ್ಟದಾಗಿತ್ತು
34.76%

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಇಲ್ಲ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ

ಗಣಿ ಧಣಿಗಳ ಮನವೊಲಿಕೆಗೆ
54.71%
ಹೇಳಿದ್ದರಲ್ಲಿ ನಿಜಾಂಶವಿದೆ
13.73%
ರೆಡ್ಡಿಗಳ ವಿರುದ್ಧ ಏನೋ ಮಸಲತ್ತಿನ ಸೂಚನೆ
31.56%

ಮುಂಬೈ ದಾಳಿ ಬಗ್ಗೆ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರ ಇದುವರೆಗೆ ಕೈಗೊಂಡಿರುವ ಕ್ರಮದಿಂದ ತೃಪ್ತಿಯೇ?

ಶೂನ್ಯ ಸಾಧನೆ, ರಾಜಕೀಯದಲ್ಲೇ ಕಾಲ ವ್ಯಯ
65.42%
ಹೌದು. ಸರಕಾರಕ್ಕೆ 100 ಮಾರ್ಕು
14.68%
ಫಿಫ್ಟಿ, ಫಿಫ್ಟಿ
19.9%

ರಾಜ್ಯ ಸರಕಾರವನ್ನೇ ಒತ್ತೆಯಾಳಾಗಿಸಿಕೊಂಡಿದ್ದ ಗಣಿ ಧಣಿಗಳು ಮತ್ತು ಯಡಿಯೂರಪ್ಪ ನಡುವೆ ಏರ್ಪಟ್ಟ ಕೇಂದ್ರೀಯ ಸಂಧಾನದಿಂದ

ರಾಜ್ಯದ ಜನರಿಗೆ ಲಾಭ
14.39%
ಪಕ್ಷ, ಸರಕಾರಕ್ಕೆ ಲಾಭ
22.63%
ಎಲ್ಲರಿಗೂ ನಷ್ಟ, ನಷ್ಟ, ನಷ್ಟ
62.99%

ಸರಕಾರದಲ್ಲಿದ್ದುಕೊಂಡು ಸರಕಾರದ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಆರೋಪ ಹೊತ್ತಿರುವ ರೆಡ್ಡಿ ಸಹೋದರರ ಕ್ರಮ

ಸರಿ, ರಾಜ್ಯದ ಬಗ್ಗೆ ಅವರಿಗೆ ಕಾಳಜಿ
24.68%
ಇಲ್ಲ, ಜನರ ಚಿಂತೆಯೇ ಅವರಿಗಿಲ್ಲ
65.64%
ಏನೋಪ್ಪ, ಏನೂ ಹೇಳಲಾಗ್ತಿಲ್ಲ
9.68%

ಗೋವಾ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಕೈವಾಡ ಇದೆ ಎಂಬ ಆರೋಪವು

ಸುಳ್ಳು, ಇದು ರಾಜಕೀಯ ತಂತ್ರ
44.39%
ಸರಿ, ಅದುವೇ ಸ್ಫೋಟ ನಡೆಸಿದೆ
21.66%
ತನಿಖೆ ನಂತರ ಸತ್ಯಾಂಶ ತಿಳಿಯಲಿದೆ
33.96%

ಬೆಲೆ ಏರಿಕೆ ಮತ್ತು ಪ್ರವಾಹ ಪರಿಸ್ಥಿತಿಯ ಈ ದಿನಗಳಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸಾಧ್ಯವೇ?

ಹೌದು, ಹಬ್ಬ ಹಬ್ಬವೇ
32.88%
ಇಲ್ಲ, ಈ ಬೆಲೆ ಏರಿಕೆ ಬಿಸಿಯಲ್ಲಿ ಅಸಾಧ್ಯ
38.84%
ಇಲ್ಲ, ಪಟಾಕಿ ಹಣ ಸಂತ್ರಸ್ತರಿಗೆ ಕೊಡ್ತೀವಿ
28.28%

ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಅಂತ ಅನಿಸುತ್ತಿದೆಯೇ?

ಹೌದು, ಕರ್ನಾಟಕಕ್ಕೆ ಅನ್ಯಾಯ
60.72%
ಇಲ್ಲ, ಸಾಕಷ್ಟು ಪರಿಹಾರ ಸಿಕ್ಕಿದೆ
15.86%
ಇದೆಲ್ಲಾ ರಾಜಕೀಯ ಇದ್ದದ್ದೇ...
23.42%

ರಾಜಕೀಯ 'ಶಿಕ್ಷಣ' ಕಲಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ರಾಜ್ಯ ಬಿಜೆಪಿ ಕ್ರಮ

ಸರಿ
52.67%
ತಪ್ಪು
32.89%
ಹೇಳಲಾಗದು
14.44%

ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತವು ವಿಜಯದ ಸಾಧ್ಯತೆ

ಕಪ್ ವಿಜಯ
44.19%
ರನ್ನರ್ ಅಪ್
16.67%
ಸೆಮಿಫೈನಲಿಗೇರದು
39.14%

ಕೇಂದ್ರ ಸಚಿವರು, ಸೋನಿಯಾ, ರಾಹುಲ್ ಇಕಾನಮಿ ದರ್ಜೆಯಲ್ಲಿ, ರೈಲಿನಲ್ಲಿ ಪ್ರಯಾಣಿಸುವುದು ಮುಂತಾದ ಕ್ರಮಗಳು

ಕೇವಲ ಜನಮರುಳು ಗಿಮಿಕ್
50.5%
ಆರ್ಥಿಕ ಪುನಶ್ಚೇತನಕ್ಕೆ ಪೂರಕ
19.93%
ಮಂತ್ರಿಗಳ ಐಷಾರಾಮಕ್ಕೆ ಪೂರ್ಣ ಕಡಿವಾಣ ಬೇಕು
29.57%

ಎಸ್ಸೆಸ್ಸೆಲ್ಸಿ ಪರೀಕ್ಷೆ ಇನ್ನು ಕಡ್ಡಾಯವಲ್ಲ, ಇಚ್ಛಿಸಿದರೆ ಮಾತ್ರ ಪರೀಕ್ಷೆ ಬರೆಯಬಹುದು ಎಂಬ ಕೇಂದ್ರದ ಯುಪಿಎ ಸರಕಾರದ ಪ್ರಸ್ತಾಪಿತ ಶಿಕ್ಷಣ ನೀತಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳಿತು
19.78%
ಕಲಿಕೆಯ ಆಸಕ್ತಿ ಕಡಿಮೆಯಾಗಬಹುದು
31.52%
ತಲೆಬುಡವಿಲ್ಲದ ನಿರ್ಧಾರ
48.7%