Select Your Language

Notifications

webdunia
webdunia
webdunia
webdunia

ಇಲ್ಲಿ ಸೆಕ್ಸ್‌‌ಮಾಡಲು ರಜೆ ಸಿಗುತ್ತೆ

ಇಲ್ಲಿ ಸೆಕ್ಸ್‌‌ಮಾಡಲು ರಜೆ ಸಿಗುತ್ತೆ
, ಮಂಗಳವಾರ, 15 ಏಪ್ರಿಲ್ 2014 (18:39 IST)
PR
ಸೆಕ್ಸ್‌‌ ಎನ್ನುವುದ ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯಕವಾಗಿರುತ್ತದೆ.
ಸಾಮಾನ್ಯವಾಗಿ ಮದುವೆಯಾದ ನಂತರ ಸಾಂಪ್ರದಾಯಿಕ ವಿಧಿವಿಧಾನದ ನಂತರ ಮೊದಲ ರಾತ್ರಿಯಲ್ಲಿ ಸೆಕ್ಸ್‌ ಮಾಡಲು ಅವಕಾಶ ನೀಡಲಾಗುತ್ತದೆ, ಇದನ್ನು ನಾವು ಪಸ್ಟ್ ನೈಟ್‌ ಎಂದು ಕರೆಯುತ್ತೇವೆ. ಮದುವೆಯಾದ ಕೆಲವು ದಿನಗಳ ನಂತರ ಮಗುವನ್ನು ಹೆರುವ ಯೋಜನೆ ಇರುತ್ತದೆ,. ಇದು ನಮ್ಮ ದೇಶದ ಮಾತಾಗಿದೆ.

ಭಾರತದಲ್ಲಿ ಬರ್ತ್‌ ರೇಟ್‌ ಹೆಚ್ಚಿಗಿದೆ, ಇದರಿಂದ ಇಲ್ಲಿ ಹೆಣ್ಣು ಇರಲಿ ಅಥವಾ ಗಂಡು ಇರಲಿ ಆದರೆ ಕೇವಲ ಒಂದೇ ಮಗು ಇರಲಿ ಎಂದು ಹೇಳಗಾಗುತ್ತದೆ.

ಆದರೆ ನೀವು ನಂಬುತ್ತಿರಾ ? ಸಿಂಗಪೂರ್‌ನಲ್ಲಿ ಸೆಕ್ಸ್‌‌ಗೆ ವಿಚಿತ್ರ ರೀತಿಯ ಅವಕಾಶ ಒಂದಿದೆ. ಕಾರಣ ಅಲ್ಲಿ ಜನ ಸಂಖ್ಯೆ ಕಡಿಮೆ ಇದ್ದ ಕಾರಣ ಸರ್ಕಾರ ಸೆಕ್ಸ್‌‌ಗಾಗಿ ಒಂದು ಯೋಜನೆ ಜಾರಿಗೆ ತಂದಿದೆ.

ಅಷ್ಟಕ್ಕು ಸೆಕ್ಸ್‌‌ಗಾಗಿ ಯಾವ ಯೋಜನೆ ಇದೆ ಎಂದು ತಿಳಿದುಕೊಳ್ಳಲು ಮುಂದಿನ ಪುಟದಲ್ಲಿ ಓದಿ


ಸಿಂಗಪುರದಲ್ಲಿ ಬರ್ಥ ರೇಟ್ ಕಡಿಮೆ ಇದೆ. ಇದರಿಂದ ದೇಶ ಚಿಂತಿತವಾಗಿದೆ. ಇದರಿಂದ ಇಲ್ಲಿಯ ಸರ್ಕಾರ ಒಂದು ವಿಶೇಷ ಯೋಜನೆ ಜಾರಿಗೆ ತಂದಿದೆ. ಸಾರ್ವಜನಿಕರಿಗಾಗಿ ಸರ್ಕಾರ ಒಂದು ಹೊಸ ಯೋಜನೆ ಜಾರಿಗೆ ತಂದಿದೆ. ಕೇವಲ ಸೆಕ್ಸ್‌ ಮಾಡಲು ಒಂದು ದಿನ ರಜೆಯನ್ನು ಸರ್ಕಾರ ನೀಡುತ್ತದೆಯಂತೆ.

ಸೆಕ್ಸ್‌ ಮಾಡಲು ರಜೆಯಾ ? ಎಂದು ನೀವು ಆಶ್ಚರ್ಯ ಚಕಿತರಾಗಬಹುದು . ಆದರೆ ಇದು ಸತ್ಯ.

Share this Story:

Follow Webdunia kannada