Select Your Language

Notifications

webdunia
webdunia
webdunia
webdunia

ಎಡಗೈನಿಂದ ಕೆಲಸ ಮಾಡುವವರು ಹೆಚ್ಚು ಸೆಕ್ಸಿಯಾಗಿರುತ್ತಾರೆ

ಎಡಗೈನಿಂದ ಕೆಲಸ ಮಾಡುವವರು ಹೆಚ್ಚು ಸೆಕ್ಸಿಯಾಗಿರುತ್ತಾರೆ
, ಗುರುವಾರ, 10 ಏಪ್ರಿಲ್ 2014 (18:22 IST)
PR
ಕೆಲವರಿಗೆ ಬಲಗೈಗಿಂತ ಎಡಗೈ ಹೆಚ್ಚು ಮಹತ್ವ ಅನಿಸುತ್ತದೆ. ಇಂತಹ ಜನರು ಎಡಗೈ ಮೂಲಕ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ಈ ರೀತಿ ಎಡಗೈ ಮೂಲಕ ಕೆಲಸ ಮಾಡುವ ಜನರು ಸಾಕಷ್ಟು ಕಷ್ಟ ಪಡುತ್ತಾರೆ . ಉದಾಹರಣೆಗೆ ಕ್ಲಾಸರೂಮ್‌‌ನ ಡೆಸ್ಕ್‌‌‌ ಬಳಕೆ ಮಾಡುವುದು ಇವರಿಗೆ ಕಷ್ಟವಾಗುತ್ತದೆ ಮತ್ತು ಆಟ ಆಡುವಾಗ ಕೂಡ ಕಷ್ಟವಾಗುತ್ತದೆ.

ಆದರೆ ಒಂದು ಸರ್ವೆಯ ಮೂಲಕ ತಿಳಿದು ಬಂದ ವಿಷಯವೇನೆಂದರೆ, ಎಡಗೈ ನಿಂದ ಹೆಚ್ಚು ಕೆಲಸ ಮಾಡುವವರು ಸೆಕ್ಸ್‌ ವಿಷಯದಲ್ಲಿ ಸಾಕಷ್ಟು ಲಕ್ಕಿಯಾಗಿರುತ್ತಾರೆ.

ಬಲಗೈಗಿಂತ ಎಡಗೈ ನಿಂದ ಕೆಲಸಮಾಡುವ ಜನರಲ್ಲಿ ಶೇ.71 ರಷ್ಟು ಜನರು ಸೆಕ್ಸ್‌‌ನಲ್ಲಿ ಹೆಚ್ಚಿನ ರೀತಿಯಲ್ಲಿ ಸಂತುಷ್ಟರಾಗಿರುತ್ತಾರೆ.

ಸುಮಾರು 10,000 ಜನರ ಮೂಲಕ ಮಾಡಿದ ಈ ಸರ್ವೆಯಲ್ಲಿ ಬಲಗೈನಿಂದ ಹೆಚ್ಚು ಕೆಲಸ ಮಾಡುವವರಲ್ಲಿ ಶೇ.15 ರಷ್ಟು ಜನರನ್ನು ತುಲನೆ ಮಾಡಿದರೆ ಎಡಗೈನಿಂದ ಕೆಲಸ ಮಾಡುವವರು ಹೆಚ್ಚು ಸೆಕ್ಸ್‌‌‌ನಲ್ಲಿ ಸಂತುಷ್ಟವಾಗಿರುತ್ತಾರೆ. ಶೇ.15ರಷ್ಟು ಜನರ ಅಭಿಪ್ರಾಯ ಮಾತ್ರ ಸೆಕ್ಸ್‌ನಲ್ಲಿ ಸಂತುಷ್ಟರಾಗಿರುವುದಿಲ್ಲ ಎಂದು ಈ ಸರ್ವೆಯ ಮೂಲಕ ತಿಳಿದು ಬಂದಿದೆ.

Share this Story:

Follow Webdunia kannada