Select Your Language

Notifications

webdunia
webdunia
webdunia
webdunia

ಸೆಕ್ಸಿ ಆಗಲು ಊಟ ಬಿಟ್ಟಳೀಕೆ !

ಸೆಕ್ಸಿ ಆಗಲು ಊಟ ಬಿಟ್ಟಳೀಕೆ !
, ಗುರುವಾರ, 10 ಏಪ್ರಿಲ್ 2014 (17:46 IST)
PR
ಪ್ರತಿಯೊಬ್ಬರಿಗೂ ತಾನು ತುಂಬಾನೆ ಸೆಕ್ಸಿಯಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಸಾಕಷ್ಟು ತರಹದ ಸಾಹಸ ಮಾಡುತ್ತಾರೆ . ಆದರೆ ಈಗ ಸುಲಭದಿಂದ ನೀವು ಸೆಕ್ಸಿಯಾಗಬಹುದು . ನೀವು ಉಪವಾಸ ಮಾಡಿ ಆಗ ನಿಮ್ಮ ಮುಖದಲ್ಲಿ ಹೊಳಪು ಬರುತ್ತದೆ ಎಂದು ಗಾಯಕಿ ಕೆಲಿ ಆರ್ಬಾರ್ನರವರ ಅಭಿಪ್ರಾಯವಾಗಿದೆ. ಈ ಗಾಯಕಿ ಸೆಕ್ಸಿಯಾಗಿ ಕಾಣಲು ಮತ್ತು ತಮ್ಮ ದೇಹದ ಭಾರ ಕಡಿಮೆಮಾಡಿಕೊಳ್ಳಲು ವಿವಿಧ ರೀತಿಯ ಆಹಾರ ಸೇವಿಸುತ್ತಾಳೆ ಇದರಿಂದ ಹಸಿವು ಕೂಡ ಆಗುವುದಿಲ್ಲವಂತೆ.

" ಫಿಮೆಲ್ ಫರ್ಸ್ಟ ಡಾಟ್‌‌‌‌ನ ಡಾಟ್‌‌ ಯುಕೆ " ಯ ಪ್ರಕಾರ 26 ವರ್ಷದ ಕೆಲಿ ಕಳೆದ 18 ತಿಂಗಳಿನಲ್ಲಿ ಸುಮಾರು 22.60 ಕೇಜಿ ದೇಹದ ಭಾರವನ್ನು ಕಡಿಮೆ ಮಾಡಿಕೊಂಡಿದ್ದಾಳೆ . ಇದಕ್ಕು ಮೊದಲು ಎಷ್ಟು ಪ್ರಯತ್ನ ಪಟ್ಟರೂ ಕೂಡ ಈಕೆಯ ದೇಹದ ಭಾರ ಕಡಿಮೆ ಆಗಿರಲಿಲ್ಲ. ಊಟವನ್ನು ಕಡಿಮೆ ಮಾಡಿ ಮಿಲ್ಕ್‌ಶೆಕ್‌ ಕೂಡಿದಳು , ಡಯಿಟ್‌ನ ಮಾತ್ರೆಗಳನ್ನು ತಗೆದುಕೊಂಡಳು, ಜ್ಯೂಸ್‌ ಕೂಡಿದಳು ಮತ್ತು ಇಲ್ಲಿಯವರೇಗೆ ಇದನ್ನು ಬಿಟ್ಟು ಇವಳು ಊಟವನ್ನು ಮಾಡೇ ಇಲ್ಲ. ಈಕೆ ಮೂರು ದಿನ ಈ ರೀತಿ ಮಾಡಿದಳು ಮತ್ತು ಇವಳ ದೇಹದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಆದರೆ ಈಗ ಈ ರೀತಿ ಯಾವತ್ತು ಮಾಡುವುದಿಲ್ಲ ಎಂದು ಕೆಲಿ ತಿಳಿಸಿದ್ದಾಳೆ.

Share this Story:

Follow Webdunia kannada