ಬ್ರಿಟಿಷ್ ಮಹಿಳೆಯರು ಹೆಚ್ಚು ಸೆಕ್ಸ್ ಚಿತ್ರಗಳನ್ನು ನೋಡಲು ಬಯಸುತ್ತಾರೆ
, ಬುಧವಾರ, 9 ಏಪ್ರಿಲ್ 2014 (18:03 IST)
ಬ್ರಿಟನ್‌ನಲ್ಲಿ ಶೇ 90 ರಷ್ಟು ಮಹಿಳೆಯರು ಸೆಕ್ಸ್ ಫಿಲ್ಮ್ ವೀಕ್ಷಿಸಲು ಇಷ್ಟ ಪಡುತ್ತಾರೆ ಎನ್ನುವುದು ಅಧ್ಯಯನದ ಮೂಲಕ ಬಹಿರಂಗವಾಗಿದೆ. ತಮ್ಮ ಸೆಕ್ಸ್‌ಜೀವನ ಸುಂದರವಾಗಿಸಲು ಇಲ್ಲಿಯ ಮಹಿಳೆಯರು ಸೆಕ್ಸ್ ಫಿಲ್ಮ ನೋಡಲು ಬಯಸುತ್ತಾರಂತೆ. ಇದಷ್ಟೇ ಅಲ್ಲ, ಆನ್‌ಲೈನ್ ಸೆಕ್ಸ್ ಚಿತ್ರಗಳನ್ನು ನೋಡುವುದರಿಂದ ಬ್ರಿಟಿಷ್ ಮಹಿಳೆಯರಿಗೆ ಒಂದು ರೀತಿಯ ಆನಂದ ಸಿಗುತ್ತಂತೆ . ಶೇ.37 ರಷ್ಟು ಮಹಿಳೆಯರು ಲಾಗ್ ಇನ್ ಮಾಡಿ ಸೆಕ್ಸ್‌ಗೆ ಉತ್ತೇಜನ ನೀಡುವ ಚಿತ್ರಗಳನ್ನು ನೋಡಲು ಇಷ್ಟ ಪಡುತ್ತಾರೆ. ಸರ್ವೇಯ ಪ್ರಕಾರ 50 ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲಸದ ವಿಷಯವಾಗಿ ಸೆಕ್ಸ್ ಸಾಮಗ್ರಿಗಳನ್ನು ನೋಡಲು ಇಷ್ಟ ಪಡುತ್ತಾರೆ. 10 ರಲ್ಲಿ 4 ಮಹಿಳೆಯರು ಬೆತ್ತಲೆ ಮಹಿಳೆಯರ ಚಿತ್ರಗಳನ್ನು ನೋಡುತ್ತಾರೆ. 10 ರಲ್ಲಿ 3 ಮಹಿಳೆಯರು ಸಲಿಂಗ ಕಾಮದ ಸೆಕ್ಸ್ ಮಾಡುವುದನ್ನು ನೋಡಲು ಬಯಸುತ್ತಾರೆ. ಶೇ.9 ರಷ್ಟು ಮಹಿಳೆಯರು ಸೆಕ್ಸ್ ಫಿಲ್ಮ್ ನಿಂದ ಪ್ರೇರಿತರಾಗಿ ನಿಜ ಜೀವನದಲ್ಲಿ ಟ್ರೈ ಮಾಡಲು ಇಷ್ಟ ಪಡುತ್ತಾರೆ. ಗ್ಲಾಮರ್ ಮ್ಯಾಗ್‌ಜಿನ್ ಸರ್ವೆಯ ಮೂಲಕ ತಿಳಿದು ಬಂದ ವಿಷಯವೇನೆಂದರೆ ಶೇ.50 ರಷ್ಟು ಮಹಿಳೆಯರು ತಮ್ಮ ಪ್ರೇಮಿಯ ಸೆಕ್ಸಿ ಚಿತ್ರಗಳನ್ನು ಕಳುಹಿಸುತ್ತಾರೆ ಮತ್ತು ಶೇ.16 ರಷ್ಟು ಮಹಿಳೆಯರು ವೆಬ್ ಕ್ಯಾಮ್ ಎದುರು ಬೆತ್ತಲಾಗುತ್ತಾರೆ. ಆದರೆ, ಪುರುಷರು ದಿನದಲ್ಲಿ ಒಂದು ಬಾರಿ ಸೆಕ್ಸ್ ಚಿತ್ರಗಳನ್ನು ನೋಡಲು ಇಷ್ಟ ಪಡುತ್ತಾರೆ ಎಂದು ಪುರುಷರ ಮೇಲೆ ಮಾಡಿದ ಸರ್ವೆಯಿಂದ ತಿಳಿದು ಬಂದಿದೆ.