Select Your Language

Notifications

webdunia
webdunia
webdunia
webdunia

ಐಐಟಿಯಲ್ಲಿ ವಿವಿಧ ಉದ್ಯೋಗಾವಕಾಶಗಳು, ಈಗಲೆ ಅರ್ಜಿ ಸಲ್ಲಿಸಿ

ಐಐಟಿಯಲ್ಲಿ ವಿವಿಧ ಉದ್ಯೋಗಾವಕಾಶಗಳು, ಈಗಲೆ ಅರ್ಜಿ ಸಲ್ಲಿಸಿ
ಕಾನಪುರ್‌ , ಮಂಗಳವಾರ, 15 ಏಪ್ರಿಲ್ 2014 (18:38 IST)
PR
ಕಾನಪುರ್‌ ಐಐಟಿಯಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವ ಜನರಿಗಾಗಿ ಒಂದು ಉತ್ತಮ ಅವಕಾಶವೊಂದಿದೆ. ಐಐಟಿ ವಿವಿಧ ರೀತಿಯ ಉದ್ಯೋಗಾಕಾಶಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ವಯೋಮಿತಿ: ಐಐಟಿಯಲ್ಲಿ ಕೆಲಸ ಮಾಡಲು ಬಯಸಿದವರ ಗರಿಷ್ಠ ವಯಸ್ಸು 50.

ವೇತನ :
ಗ್ರೂಪ್‌‌‌ 'ಎ' - 15,600-39,100 ರೂಪಾಯಿ,
ಗ್ರೂಪ್‌‌ 'ಬಿ'- 9300-34800 ರೂಪಾಯಿ
ಗ್ರೂಪ್‌ 'ಸಿ' - 5200-20,200 ರೂಪಾಯಿ

ಅರ್ಹತೆ : ಕಂಪ್ಯೂಟರ್‌‌ ಜ್ಞಾನ ಇರಬೇಕು ಮತ್ತು ಸ್ನಾತಕೊತ್ತರ ಪದವಿಯನ್ನು ಪಡೆದಿರಬೇಕು.

ಅರ್ಜಿಸಲ್ಲಿಕೆಗೆ ಪಾವತೀಸಬೇಕಾದ ಹಣ :
ಅರ್ಜಿ ಸಲ್ಲಿಸುಯವ ದರ 250 ರೂಪಾಯಿ. ಇದನ್ನು ಡಿಮಾಂಡ್‌ ಡ್ರಾಫ್‌‌‌‌ ಮೂಲಕ ಹಣವನ್ನು ಕಳುಹಿಸಬೇಕಾಗುತ್ತದೆ. ಈ ಡಿಡಿಯನ್ನು ' ದಿ ರೆಜಿಸ್ಟರ್‌‌‌ . ಐಐಟಿ ಕಾನ್‌ಪುರ್ ಹೆಸರಿಗೆ ಹಣವನ್ನು ಪಾವತಿಸಬೇಕು. ಮಿಸಲಾತಿ ವರ್ಗ ಮತ್ತು ವಿಕಲಾಂಗ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿಯನ್ನು ಕೇವಲ ಆನ್‌ಲೈನ್‌ ಮೂಲಕ ಸಲ್ಲಿಸಬೇಕಾಗುತ್ತದೆ.

Share this Story:

Follow Webdunia kannada