Daily Horoscope
✕

ಟೊಮೇಟೊ ಬೋಂಡಾ

Webdunia
ಬೇಕಾಗುವ ಸಾಮಾಗ್ರಿಗಳು:
4 ಟೊಮೇಟೊ
50 ಗ್ರಾಂ ಬ್ರೆಡ್ ಚೂರು
50 ಗ್ರಾಂ ತುಪ್ಪ
3 ಈರುಳ್ಳಿ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:
ಟೊಮೇಟೊದ ತಲೆಯ ಭಾಗವನ್ನು ಕತ್ತರಿಸಿ ಅದರ ಒಳಗಿನ ತಿರುಳನ್ನು ತೆಗೆಯಿರಿ. ಈ ತಿರುಳನ್ನು ಉಳಿದ ಸಾಮಾಗ್ರಿಯೊಂದಿಗೆ ಮಿಕ್ಸ್ ಮಾಡಿ ಮತ್ತು ಟೊಮೇಟೊದ ಒಳಗೆ ಸೇರಿಸಿ. ಟೊಮೇಟೊದ ತಲೆಯ ಭಾಗವನ್ನು ತುಪ್ಪದಿಂದ ಸವರಿ ಮತ್ತು ಅದನ್ನು ಸ್ವಲ್ಪ ಎಣ್ಣೆ ಬಳಸಿ 10-15 ನಿಮಿಷ ಕಾವಲಿಗೆ ಹಾಕಿ ಕಾಯಿಸಿ. ಇದನ್ನು ಊಟ ಮಾಡುವಾಗ ಅಥವಾ ಹಾಗೆನೇ ತಿನ್ನಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

Show comments