Webdunia - Bharat's app for daily news and videos

Install App

ಸಾದಾ ದೋಸೆ

ಇಳಯರಾಜ
ಬೇಕಾಗುವ ಸಾಮಾಗ್ರಿಗಳು :
ಬೆಳ್ತಿಗೆ ಅಕ್ಕಿ ಒಂದೂವರೆ ಕಪ್. ಉದ್ದಿನ ಬೇಳೆ ಅರ್ಧ ಕಪ್, ಮೆಂತೆ ಒಂದು ಚಿಕ್ಕ ಚಮಚ. ಇವೆಲ್ಲವನ್ನು ಮೂರುಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.

ಮಾಡುವ ವಿಧಾನ :
ನೆನೆಹಾಕಿದ ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ನಯವಾಗಿ ರುಬ್ಬಿ. ಅಕ್ಕಿಯನ್ನು ತೊಳೆದು ಪ್ರತ್ಯೇಕವಾಗಿ ರುಬ್ಬಿ. ಎರಡೂ ಹಿಟ್ಟನ್ನು ಚೆನ್ನಾಗಿ ಬೆರೆಸಿ ಉಪ್ಪು ಸೇರಿಸಿ. ಎಂಟುಗಂಟೆಗಳ ಕಾಲ ಬಿಡಿ. ದೋಸೆ ಕಾವಲಿಯನ್ನು ಒಲೆ ಮೇಲಿರಿಸಿ ಎಣ್ಣೆ ಸವರಿ. ಬಿಸಿಯಾದ ಬಳಿಕ ಕಾವಲಿಗೆ ನೀರು ಚಿಮುಕಿಸಿ. ಬಳಿಕ ಅದರ ಮೇಲೆ ಹಿಟ್ಟನ್ನು ಹಾಕಿ ಸೌಟಿನಿಂದ ಸುತ್ತಲೂ ತಿರುವಿ ದೋಸೆ ಮಾಡಿರಿ. ಅದರ ಮೇಲೆ ಒಂದು ಚಮಚ ತುಪ್ಪ ಹಾಕಿ. ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಿರಿ.

(- ತುಳಸಿ ಬಜ್ಪೆ )

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments