Webdunia - Bharat's app for daily news and videos

Install App

ಕೇಸರಿ ಜಿಲೇಬಿ

Webdunia
ಬೇಕಾಗುವ ಸಾಮಗ್ರಿ- 100 ಗ್ರಾಂ ಮೈದಾ ಹಿಟ್ಟು, 10 ಗ್ರಾಂ ಮೊಸರು, ಕಾಲು ಕೆಜಿ ತುಪ್ಪ, ಎರಡು ಕಪ್ ನೀರು, 250 ಗ್ರಾಂ ಸಕ್ಕರೆ, ಕೇಸರಿ ದಳ.

ಮಾಡುವ ವಿಧಾನ- ಮೈದಾ ಹಿಟ್ಟಿಗೆ ಮೊಸರು ಹಾಗೂ ಎರಡು ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಾಡಿಟ್ಟ ಹಿಟ್ಟ್ನು 24 ಗಂಟೆಗಳ ಕಾಲ ಇಡಿ. ನಂತರ ತುಪ್ಪ ಬಿಸಿ ಮಾಡಿ. ಬಟ್ಟೆಯೊಂದರಲ್ಲಿ ತೂತು ಮಾಡಿ ಆ ಬಟ್ಟೆಗೆ ಜಿಲೇಬಿ ಹಿಟ್ಟನ್ನು ಹಾಕಿ ನೇರವಾಗಿ ಬಿಸಿಯಾದ ತುಪ್ಪಕ್ಕೆ ಹಾಗೇ ಜಿಲೇಬಿ ಆಕಾರದಲ್ಲಿ ಹಿಟ್ಟನ್ನು ಹಾಕಿ. ಇದ್ನನು ಹೊಂಬಣ್ಣ ಬರುವವರೆಗೆ ಕರಿಯಿರಿ. ಪ್ರತ್ಯೇಕವಾಗಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಕುದಿಯಲು ಬಿಟ್ಟು ಗಟ್ಟಿಯಾದ ಸಕ್ಕರೆ ಪಾಕ ಮಾಡಿಡಿ. ಇದಕ್ಕೆ ಕೇಸರಿ ದಳಗಳನ್ನು ಉದುರಿಸಿ. ಹೊಂಬಣ್ಣ ಬಂದ ಜಿಲೇಬಿಯನ್ನು ಈಗ ಈ ಮಾಡಿಟ್ಟ ಸಕ್ಕರೆ ಪಾಕಕ್ಕೆ ಹಾಕಿ. ಬಿಸಿ ಬಿಸಿ ಜಿಲೇಬಿ ರೆಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

Show comments