Daily Horoscope
✕

ಗ್ಲುಕೋಸ್ ಲಡ್ಡು

Webdunia
ಬೇಕಾಗುವ ಸಾಮಗ್ರಿ- ಕಂಡೆನ್ಸ್‌ಡ್ ಮಿಲ್ಕ್- ಒಂದು ಟಿನ್, ಗ್ಲುಕೋಸ್ ಬಿಸ್ಕೆಟ್ 500 ಗ್ರಾಂ, ಡ್ರೈಫ್ರುಟ್ಸ್ 1 ಕಪ್, ಕೊಬ್ಬರಿ ತುರಿ ಕಾಲು ಕಪ್, ಏಲಕ್ಕಿ ಒಂದು ಚಮಚ.

ಮಾಡುವ ವಿಧಾನ- ಗ್ಲುಕೋಸ್ ಬಿಸ್ಕೆಟ್‌ಗಳನ್ನು ಮಿಕ್ಸಿಗೆ ಹಾಕಿ ಸಣ್ಣಗೆ ನುಣ್ಣಗೆ ಪುಡಿ ಮಾಡಿಡಿ. ಎರಡು ಚಮಚ ಕೊಬ್ಬರಿ ತುರಿ ಹೊರತುಪಡಿಸಿ ಉಳಿದೆಲ್ಲಾ ಕೊಬ್ಬರಿ ತುರಿಯನ್ನು ಇದಕ್ಕೆ ಸೇರಿಸಿ. ಏಲಕ್ಕಿ ಪುಡಿ, ಡ್ರೈ ಫ್ರುಟ್ಸ್‌ ಕೂಡಾ ಹಾಕಿ. ಎಲ್ಲವನ್ನು ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಹಾಕಿ ಚೆನ್ನಾಗಿ ಕೆಲಸಿ. ಇದನ್ನು ಸಣ್ಣ ಉಂಡೆಗಳಾಗಿ ಮಾಡಿ. ಉಂಡೆಗಳನ್ನು ಕೊಬ್ಬರಿ ತುರಿಯಲ್ಲಿ ಉರುಳಿಸಿ. ಒಂದು ಗಂಟೆ ಕಾಲ ಫ್ರಿಡ್ಜ್‌ನಲ್ಲಿಡಿ. ಈಗ ಗ್ಲುಕೋಸ್ ಲಡ್ಡು ರೆಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುತ್ತೀರಾ: ತಜ್ಞರ ಎಚ್ಚರಿಕೆ ಏನು

ಕಣ್ಣು ಈ ರೀತಿ ಆಗುತ್ತಿದ್ದರೆ ತಕ್ಷಣ ಮೊಬೈಲ್ ವೀಕ್ಷಿಸುವುದು ನಿಲ್ಲಿಸಬೇಕು

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

Show comments