Webdunia - Bharat's app for daily news and videos

Install App

ದಾಲ್ ಹಲ್ವಾ

Webdunia
ಬೇಕಾಗುವ ಸಾಮಾಗ್ರಿಗಳು:

ಹೆಸರು ಬೇಳೆ - 1 ಕಪ್
ಸಕ್ಕರೆ - 1 ಕಪ್
ತುಪ್ಪ - 1 ಕಪ್
ದಪ್ಪ ಹಾಲು - 2 ಕಪ್
ಬೇಸನ್ - 1 ದೊಡ್ಡ ಚಮಚ
ನೀರು - 1 ಕಪ್
ಬಾದಾಮಿ
ಗೋಡಂಬಿ
ಕೇಸರಿ ಬಣ್ಣ
ಪಾಕ ವಿಧಾನ:

ಪಾಕ ವಿಧಾನ :
ಬೇಳೆಯನ್ನು 4-5ಗಂಟೆ ನೆನೆಸಿಟ್ಟು ನಂತರ ಚೆನ್ನಾಗಿ ರುಬ್ಬಿರಿ.ಸಕ್ಕರೆಯ ಪಾಕ ಮಾಡಿ ಅದಕ್ಕೆ ಕೇಸರಿ ಬಣ್ಣವನ್ನು ಸೇರಿಸಿರಿ.

ಒಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ರುಬ್ಬಿದ ಬೇಳೆಯನ್ನು ಹಾಕಿ. ತುಪ್ಪ ಪೂರ್ಣ ಕರಗಿದ ಮೇಲೆ ದಪ್ಪ ಹಾಲನ್ನು ಹಾಕಿ, ಅದರ ನೀರಿನಂಶವು ಕಡಿಮೆಯಾದಾಗ ಸ್ವಲ್ಪ ಸ್ವಲ್ಪವೇ ಸಕ್ಕರೆಯ ಪಾಕವನ್ನು ಇದಕ್ಕೆ ಹಾಕುತ್ತಾ ಬನ್ನಿ

ನೀರಿನಂಶ ಪೂರ್ತಿ ಕಡಿಮೆಯಾದ ಮೇಲೆ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

Show comments