Webdunia - Bharat's app for daily news and videos

Install App

ಚಿಕನ್ ರೋಸ್ಟ್

Webdunia
ಬೇಕಾಗುವ ಸಾಮಾನುಗಳು:

1 ಕೆಜಿ ಬಾಯ್ಲರ್ ಚಿಕನ್ ,ಮೇಲು ಚರ್ಮ ತೆಗೆದು ಇಡಿಯಾಗಿ ಇರಿಸಿದ್ದು,1 ಈರುಳ್ಳಿ , 1 ಬೆಳ್ಳುಳ್ಳಿ 1 ಟೀ ಚಮಚ ಮೆಣಸು 1 ಕಡ್ಡಿ ದಾಲ್ಚಿನ್ನಿ ,2 ಏಲಕ್ಕಿ ,1 ಟೀ ಚಮಚ ಸೋಯಾಸಾಸ್ 2, ಟೀ ಚಮಚ ಉಪ್ಪು, 2ಟೇಬಲ್ ಚಮಚ ಎಣ್ಣೆ (ಎಲ್ಲ ಮಸಾಲೆಗಳನ್ನು ಒಟ್ಟಾಗಿ ಅರೆದು ಚಿಕನ್‌ಗೆ ತಿಕ್ಕಿ.

ತಯಾರಿಸುವ ವಿಧಾನ :

ಫೋರ್ಕ್‌ನಿಂದ ಚಿಕನ್‌ನ ಎಲ್ಲ ಕಡೆ ತಿವಿಯಿರಿ.ಚಿಕನ್‌ದೊಳಗೆ ಏಅರೆದ ಮಸಾಲೆಗಳು, ಉಪ್ಪು ಮತ್ತು ಸೋಯಾಸಾಸ್‌ಗಳನ್ನು ತಿಕ್ಕಿರಿ, ಅರ್ಧ ಗಂಟೆ ನೆನೆಯಲು ಬಿಡಿ, 5 ನಿಮಿಷಗಳ ಕಾಲ ನೆನೆಹಾಕಿದ ಚಿಕನ್‌ನ್ನು 1/4 ಬಟ್ಟಲು ನೀರಿನೊಂದಿಗೆ ಒತ್ತಡದಲ್ಲಿ ಬೇಯಿಸಿ. ಚಿಕನ್ ಬೆಂದ ಬಳಿಕ, ಅಗಲ ಬಾಯಿ ಪಾತ್ರೆಯಲ್ಲಿ 2 ಟೇಬಲ್ ಚಮಚೆ ಎಣ್ಣೆ ಕಾಯಿಸಿ. ಚಿಕನ್‌ನ್ನು ಅದನ್ನು ಮೇಲೆ ಕೆಳಗೆ ಮಾಡಿ ಹುರಿಯಿರಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments