Webdunia - Bharat's app for daily news and videos

Install App

ಮ್ಯಾಂಗೋ ಫಿಶ್ ಕರ್ರಿ

Webdunia
ಬೇಕಾಗುವ ಸಾಮಾನುಗಳು

1 /2ಕೆಜಿ ಕತ್ತರಿಸಿದ ಫೊಂಪ್ರೆಟ್ ,1 ಸಣ್ಣ ಮಾವು (ಸಿಪ್ಪೆ ತೆಗೆದು ಹುರಿದ ),1ಟೇಬಲ್ ಚಮಚ ಎಣ್ಣೆ, 2 ಟೇಬಲ್ ಚಮಚ ಧನಿಯ ಪುಡಿ ,ಒಂದುವರೆ ಟೀ ಚಮಚ ಮೆಣಸಿನ ಪುಡಿ 3 ಸೀಳಿದ ಹಸಿಮೆಣಸಿನಕಾಯಿಸ 1 ಟೀ ಚಮಚ ಜೀರಿಗೆ ಪುಡಿ 2ಟೀ ಚಮಚ ಉಪ್ಪು , ಒಂದು ಕಾಲು ಬಟ್ಟಲು ನೀರು.

ಮಾಡುವ ವಿಧಾನ
ಪಾತ್ರೆಯಲ್ಲಿ ಎಣ್ಣೆ ,ಧನಿಯಪುಡಿ, ಮೆಣಸಿನಪುಡಿ ,ಸೀಳಿದ ಹಸಿ ಮೆಣಸಿನ ಕಾಯಿ, ಜೀರಿಗೆ ಪುಡಿ, ಉಪ್ಪು ಮತ್ತು ನೀರು ಒಟ್ಟಿಗೆ ಬೆರಸಿ.ಈ ಮಿಶ್ರಣವನ್ನು ಪಾತ್ರೆಯಲ್ಲಿ ಸುರಿಯಿರಿ.ಮೀನು ಸೇರಿಸಿ 3 ನಿಮಿಷ ಬೇಯಲಿ. ಕುರಿದ ಮಾವು ಸೇರಿಸಿ 2 ನಿಮಿಷ ಸಮ್ಣಗೆ ಕುದಿಯಲಿ. ಬಿಸಿಯಾಗಿರುವಾಗ ಬಡಿಸಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments