Webdunia - Bharat's app for daily news and videos

Install App

ಮಾಂಸದ ಹುರಿ

Webdunia
ಬೇಕಾಗುವ ಸಾಮಾನುಗಳು

1 /4ಕೆಜಿ ಮಾಂಸದ ಚೂರುಗಳು, 1 ಟೀ ಚಮಚ ಉಪ್ಪು,ಬೇಯಿಸಿದ ಮಾಂಸದ ತುಣುಕುಗಳು.,2 ಟೇಬಲ್ ಚಮಚ ಎಣ್ಣೆ ,1 ಮಧ್ಯಮ ಗಾತ್ರದ ಈರುಳ್ಳಿ ಕತ್ತರಿಸಿದ್ದು ,2 ಟೀ ಚಮಚ ಮೆಣಸಿನ ಪುಡಿ,1 ಚೇಬಲ್ ಚಮಚ ಅರಿಷಿಣ ಹಾಗೂ ಉಪ್ಪು .1 ಟೀ ಚಮಚ ಗರಂ ಮಸಾಲಪುಡಿ.

ಮಾಡುವ ವಿಧಾನ ಒಂದು ಬಾಯಗಲ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ,ಕತ್ತರಿಸಿದ ಈರುಳ್ಳಿ ಸೇರಿಸಿ.1 ನಿಮಿಷಗಳ ಕಾಲ ಹಗುರವಾಗಿ ಹುರಿಯಿರಿ. ತುಣುಕು ಮಾಡಿದ ಮಾಂಸ ಮೆಣಸಿನಪುಡಿ,ಅರಿಷಿಣ ಪುಡಿ, ಉಪ್ಪು ಸೇರಿಸಿ, ಚೆನ್ನಾಗಿ ಕಲುಕಿ ಕಂದು ಬಣ್ಣಬರುವವರೆಗೆ ಹುರಿಯಿರಿ.ಗರಂ ಮಸಾಲಾಪುಡಿ ಸೇರಿಸಿ, ಇನ್ನೂ ಒಂದು ನಿಮಿಷ ಕಲುಕಿ ಹುರಿಯಿರಿ.ಬಿಸಿಯಾಗಿದ್ದಾಗ ಉಣಬಡಿಸಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments