Webdunia - Bharat's app for daily news and videos

Install App

ಚಿಕನ್ ಸಂಬಾರ

Webdunia
ಬೇಕಾಗುವ ಸಾಮಾನುಗಳು

1 /4ಕೆಜಿ ಉಪ್ಪಿನೊಂದಿಗೆ ಬೇಯಿಸಿದ ಮಾಂಸ ಮತ್ತು ಬಳಿಕ ತುಣುಕು ಮಾಡಿದ್ದು, 2 ಟೇಬಲ್ ಚಮಚ ಎಣ್ಣೆ.1/2 ಕಡ್ಡಿ ದಾಲ್ಚಿನ್ನಿ ,2 ಏಲಕ್ಕಿ ,2 ಲವಂಗ ,4 ಚಿವುಟಿದ ಕೆಂಪು ಮೆಣಸಿನ ಕಾಯಿಗಳು , 1/2 ಟೀ ಚಮಚ ಅರಿಷಿಣ 1/2 ಟೀ ಚಮಚ ಮೆಣಸಿನ ಪುಡಿ ,1 ಟೀ ಚಮಚ ಬೆಳ್ಳುಳ್ಳಿ ಶುಂಠಿಪೇಸ್ಟ್

ಮಾಡುವ ವಿಧಾನ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಕಾಯಿಸಿ. ಸಂಬಾರ ಪದಾರ್ಥಗಳನ್ನು ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಿರಿ.ಕೆಂಪು ಮೆಣಸಿನ ಕಾಯಿಗಳನ್ನು ಸೇರಿಸಿ ತುಸು ಕಂದು ಬಣ್ಣಬರಲಿ. ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ. ಅರಿಷಿಣ ಮತ್ತು ಮೆಣಸಿನ ಪುಡಿ ಸೇರಿಸಿ.ತುಣುಕು ಮಾಡಿದ ಮಾಂಸ ಸೇರಿಸಿ. ಮೇಲೆ ಕೆಳಗೆ ಮಾಡಿ 5 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ ಮಜಾವೋ ..ಮಜಾ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments