Webdunia - Bharat's app for daily news and videos

Install App

ತುರ್ತಾಗಿ ರಕ್ತ ಬೇಕಾಗಿದೆಯೇ?ಎಸ್ಎಂಎಸ್ ಮಾಡಿ ಪಡೆಯಿರಿ...

Webdunia
ಬುಧವಾರ, 8 ಫೆಬ್ರವರಿ 2012 (15:24 IST)
ಆಪರೇಶನ್ ಹಾಗೂ ಹಲವು ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವುದು ಸಾಮಾನ್ಯ. ಆದರೆ ಇದೀಗ ಅಗತ್ಯ ಬಿದ್ದಾಗ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ.

" BLOOD ( ಅಗತ್ಯವಿರುವ ರಕ್ತದ ಗುಂಪು) ಎಂದು ನಮೂದಿಸಿ 96000 97000 ಸಂಖ್ಯೆಗೆ SMS ರವಾನಿಸಿ" ನಿಮಗೆ ಅಗತ್ಯವಿರುವ ರಕ್ತ ದೊರೆಯಲಿದೆ.

ಉದಾಹರಣೆಗೆ, " BLOOD B+" ಬೇಕಾದಲ್ಲಿ " BLOOD ( ಅಗತ್ಯವಿರುವ ರಕ್ತದ ಗುಂಪು) ಎಂದು ನಮೂದಿಸಿ 96000 97000 ಸಂಖ್ಯೆಗೆ SMS ರವಾನಿಸಿ.

ನೀವು ಕಾಳಜಿವಹಿಸುವಂತಹ ನಿಮ್ಮೆಲ್ಲಾ ಸ್ನೇಹಿತರಿಗೆ ಈ ಸಂದೇಶವನ್ನು ರವಾನಿಸಿ...ನಿಮ್ಮ ಕೆಲವು ನಿಮಿಷಗಳನ್ನು ಇದಕ್ಕಾಗಿ ವಿನಿಯೋಗಿಸುವುದರಿಂದ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ಅನ್ಯರ ಜೀವವನ್ನು ರಕ್ಷಿಸಬಹುದಾಗಿದೆ! ನೀವು ರಕ್ತದಾನಿಯಾಗುವುದು ಸಾಧ್ಯವಾಗದಿದ್ದರೆ: ಸಂಪರ್ಕ ಕಲ್ಪಿಸುವ ವ್ಯಕ್ತಿಯಾಗಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments