Webdunia - Bharat's app for daily news and videos

Install App

ಮೊಡವೆ ಬಿಸಿಲು ಹುಣ್ಣಿನಿಂದ ರಕ್ಷೆ

ಇಳಯರಾಜ
ಮುಖದಲ್ಲಿ ಮೊಡವೆಗಳಿದ್ದರೆ ಅವುಗಳನ್ನು ಕೀಳಬಾರದು. ಕಪ್ಪು ಕಲೆ ಉಳಿಯುತ್ತದೆ. ಮುಖದ ಸೌಂದರ್ಯಕ್ಕೆ ಹಾನಿಯಾಗುತ್ತದೆ.

ಮೊಡವೆಗಳು ಬರದಂತೆ ಬಿಸಿನೀರಿನಲ್ಲಿ ಆಗಾಗ ಮುಖ ತೊಳೆಯುವುದು,ಕೊಬ್ಬು, ಎಣ್ಣೆಯ ಅಂಶ ಕಡಿಮೆ ಇರುವ ಆಹಾರ ಸೇವಿಸಬೇಕು. ಅಗತ್ಯ ಚಿಕಿತ್ಸೆ, ಪರಿಚರ್ಯೆ ನೀಡಬೇಕು.

ಬೇಸಗೆಯಲ್ಲಿ ಚರ್ಮದ ಮೇಲೆ ಬಿಸಿಲು ಹುಣ್ಣು ಏಳದಂತೆ ಸನ್‌ ಸ್ಕ್ರೀನ್‌ ಕ್ರೀಮ್‌ ಬಳಸಬಹುದು. ಮುಖ ಕಪ್ಪಾಗದಂತೆ ಕ್ರೀಮ್‌ಗಳನ್ನು ಬಳಸಬಹುದು, ಕ್ಯಾಪ್‌, ಕೊಡೆಗಳನ್ನು ಬಳಸಿ ಬಿಸಿಲಿನ ನೇರ ಆಕ್ರಮಣದಿಂದ ರಕ್ಷಣೆ ಹೊಂದಬಹುದು. ಆರು ಬಿಸಿಲಿಗ ಮೈ ಒಡ್ಡದಿರುವುದೂ ಉತ್ತಮ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ