Select Your Language

Notifications

webdunia
webdunia
webdunia
webdunia

ತರಲೆಗಳಿಗೆ ಇರುವೆ ಬಿಟ್ಟು ಹಾಡಿದ ಶುಭಾ ಪೂಂಜಾ !

ತರಲೆಗಳಿಗೆ ಇರುವೆ ಬಿಟ್ಟು ಹಾಡಿದ ಶುಭಾ ಪೂಂಜಾ !
, ಗುರುವಾರ, 10 ಏಪ್ರಿಲ್ 2014 (10:53 IST)
PR
ಮಾದಕ ನಟಿ ಶುಭ ಪೂಂಜಾ ಅವರ ಹೊಸ ಅವತಾರ ಈಗ ತರಲೆ ನನ್ ಮಕ್ಳು ಚಿತ್ರದಿಂದ ಪ್ರಕಟ ಆಗುತ್ತಿದೆ. ಆ ಚಿತ್ರದಲ್ಲಿ ಆಕೆಯು ಹಾಡಿದ್ದಾರೆ. ಈ ಮುಖಾಂತರ ತಾನು ಕೇವಲ ಮಾದಕತೆಯನ್ನು ಮಾತ್ರ ತೋರಲ್ಲ, ಮಧುರವಾದ ಧ್ವನಿಯನ್ನು ಸಹ ಜನರ ಮುಂದೆ ಇಡುತ್ತೇನೆ ಎಂದು ಹೇಳಲು ಹೊರಟಿದ್ದಾರೆ ಈಕೆ.

ರೇಣು ಸ್ಟುಡಿಯೋ ದಲ್ಲಿ ಶ್ರೀ ರಾಮನವಮಿ ದಿನದಂದು ಈಕೆ ಹಾಡಿದರು ತಮ್ಮ ಚಿತ್ರಕ್ಕಾಗಿ. ಇರಲಾರದ ಹುಡುಗರು ಕಾಲೇ ಕುಂತಾದ್ರು , ಕೈಗೆ ಸಿಗದ ಹೆಣ್ಣು ಹುಲಿ ...ಇರಲಾರದೆ ಇರುವೆ ಬಿಟ್ಟುಕೊಂಡು ನಾನೇನು ಮಾಡೋದು ಐಲು ಪೈಲು ಎಂದು ಹಾದಿ ಎಲ್ಲರ ಗಮನ ಸೆಳೆದರು. ಆಕೆಯ ಧ್ವನಿ ಮಧುರವಾಗಿತ್ತು ಎನ್ನುವುದು ಸತ್ಯ.

Share this Story:

Follow Webdunia kannada