ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್ - ಇದು ಉಪ್ಪಿ ಸ್ಯಾಂಪಲ್
ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್, ಯೂಸ್ಗೆ ಮಿಸ್ ಸೇರಿ ಮಿಸ್ಯೂಸ್, ಗೈಡ್ಗೆ ಮಿಸ್ ಸೇರಿ ಮಿಸ್ಗೈಡ್, ಫೈರ್ಗೆ ಮಿಸ್ ಸೇರಿ ಮಿಸ್ಫೈರ್ -- ಹೀಗೆ Miss ಎಂತೆಂತಹಾ ಆವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಉಪೇಂದ್ರ ತನ್ನ ಒಂದು ಹಾಡಿನಲ್ಲಿ ಹೇಳಿದ್ದಾರೆ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಈ ಹಾಡಿನಲ್ಲಿ ಲವ್, ಸೆಕ್ಸ್, ಮೋಸ, ಐಪಿಎಲ್, ಐ-ಪಿಎಲ್ ಮುಂತಾದ ಹಲವು ಪದಗಳನ್ನೂ ತುರುಕಿದ್ದಾರೆ. ಹಾಡಿರುವುದು ಕುನಾಲ್ ಗಾಂಜಾವಾಲ.ಎಲ್ಲಾ ಹಾಡುಗಳಲ್ಲೂ ರೇಡಿಯೋ ಜಾಕಿಗಳನ್ನು ಬಳಸಿಕೊಂಡು ಅವರಿಂದ ಒಂದಷ್ಟು ಡೈಲಾಗ್ಗಳನ್ನು ಹೇಳಿಸಿರುವುದು ಉಪ್ಪಿ ಡಿಫರೆಂಟ್ ಯಾಕೆ ಎಂಬುದನ್ನು ತೋರಿಸುತ್ತದೆ. ಈ ಜಾಕಿಗಳು ಉಪ್ಪಿಯ ಬಗ್ಗೆ, ಉಪ್ಪಿ ಚಿತ್ರದ ಬಗ್ಗೆ ಆಕರ್ಷಕ ಮಾತುಗಳನ್ನಾಡಿದ ನಂತರವಷ್ಟೇ ಹಾಡು ಆರಂಭವಾಗುತ್ತದೆ.
ಚಿತ್ರದಲ್ಲಿರುವುದು ಒಟ್ಟು ಐದು ಹಾಡುಗಳು. 'ಉಪ್ಪಿನಕಾಯಿ ಕಾಯಿ ಕಾಯಿ', 'ಏರಿ ಮೇಲೆ ಏರಿ' ಮತ್ತು 'ಲುಕ್ ಎಟ್ ದ ಸ್ಟೈಲ್' ಎಂಬ ಮೂರು ಹಾಡುಗಳನ್ನು ಸ್ವತಃ ಉಪ್ಪಿ ಬರೆದರೆ, 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಎಂಬ ಹಾಡಿಗೆ ಯೋಗರಾಜ್ ಭಟ್ ಹಾಗೂ 'ಕಮಾನ್ ಕಮಾನ್ ಡೈರೆಕ್ಟರ್' ಹಾಡಿಗೆ ವಿ. ಮನೋಹರ್ ಲೇಖನಿ ಹಿಡಿದಿದ್ದಾರೆ. ಈ ಎಲ್ಲಾ ಹಾಡುಗಳಿಗೆ ಸಂಗೀತ ನೀಡಿರುವುದು ಹರಿಕೃಷ್ಣ.ಒಂದೆರಡು ಹಾಡುಗಳಿಗೆ ಉಪ್ಪಿಯೇ ದನಿಯಾಗಿದ್ದಾರೆ. ಉಳಿದಂತೆ ಕುನಾಲ್ ಗಾಂಜಾವಾಲ, ರಾಹುಲ್ ನಂಬಿಯಾರ್, ಎಸ್.ಪಿ. ಬಾಲಸುಬ್ರಮಣ್ಯಂ, ಶಮಿತಾ ಮಲ್ನಾಡ್, ನವೀನ್ ಮುಂತಾದವರು ಹಾಡಿದ್ದಾರೆ.ಉಪ್ಪಿ ಚಿತ್ರದ ಹಾಡುಗಳಲ್ಲಿ ಮೆಲೋಡಿಯಸ್ ನಿರೀಕ್ಷಿಸುವುದೇ ತಪ್ಪು. ಹಾಗಾಗಿ ಆ ವಿಚಾರದ ಕುರಿತು ಮಾತನಾಡದಿರುವುದೇ ಲೇಸು. ಒಟ್ಟಾರೆ ಭಾರೀ ಕುತೂಹಲ ಕೆರಳಿಸಿದ್ದ 'ಸೂಪರ್' ಚಿತ್ರದ ಹಾಡುಗಳು ಉಪ್ಪಿ ಅಭಿಮಾನಿಗಳನ್ನು ಖುಷಿ ಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಬಹುದಾದರೂ, ಎಲ್ಲಾ ಹಾಡುಗಳು ನಿರೀಕ್ಷಿತ ಗುಣಮಟ್ಟದಲ್ಲಿಲ್ಲ ಎನ್ನುವುದು ತಕ್ಷಣ ಕೇಳಿದಾಗ ಬರುವ ಅಭಿಪ್ರಾಯ.ಇರಲಿ ಬಿಡಿ, ಅದನ್ನು ಅಭಿಮಾನಿಗಳೇ ನಿರ್ಧರಿಸುತ್ತಾರೆ. ಅವರ ಹಾಡಿನ ಝಳಕ್ ಒಂದನ್ನು ನೋಡೋಣ. ಕೆಳಗೆ ನೀಡಿರುವ ಇಂಗ್ಲೀಷ್ ಗುಚ್ಛ ಮುಗಿದ ನಂತರ 'ಉಪ್ಪಿನಕಾಯಿ ಕಾಯಿ ಕಾಯಿ' ಹಾಡು ಆರಂಭವಾಗುತ್ತದೆ. ಉಪ್ಪಿ ಅಭಿಮಾನಿಗಳಿಗಾಗಿ ಈ 'ಸೂಪರ್' ಹಾಡು.Miss, miss is the word which is mysterious, mischievous miscellaneous, miscalculas. If you missuse the word miss, everything will misfire, misplace, mistake, mismatch and goes on. The history becomes mystery, the story becomes misery.Understand.Miss understand.ಕಾಯಿ ಕಾಯಿ ಕಾಯಿ.. ಕಾಯಿ ಕಾಯಿ ಕಾಯಿ.. ಕಾಯಿ ಕಾಯಿ ಕಾಯಿ... ಕಾಯಿ ಕಾಯಿ ಕಾಯಿ..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್ಯೂಸ್ಗೆ ಮಿಸ್ ಸೇರಿ ಮಿಸ್ಯೂಸ್ಗೈಡ್ಗೆ ಮಿಸ್ ಸೇರಿ ಮಿಸ್ಗೈಡ್ಫೈರ್ಗೆ ಮಿಸ್ ಸೇರಿ ಮಿಸ್ಫೈರ್ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್ಯೂಸ್ಗೆ ಮಿಸ್ ಸೇರಿ ಮಿಸ್ಯೂಸ್ಗೈಡ್ಗೆ ಮಿಸ್ ಸೇರಿ ಮಿಸ್ಗೈಡ್ಫೈರ್ಗೆ ಮಿಸ್ ಸೇರಿ ಮಿಸ್ಫೈರ್ಐಪಿಎಲ್ ಜಮಾನಾ, ಐ-ಪಿಲ್ನ, ಬೆಟ್ಟಿಂಗಿನ, ಲವ್ ಫಿಕ್ಸಿಂಗಮ್ಮಾಡೋಂಟ್ ಟೇಕ್ ಇಟ್ ಸೀರಿಯಸ್ವೀಕೆಂಡಿನ ಲವ್ ಸ್ಟೋರಿನ ನೋ ಮಿಕ್ಸಿಂಗಮ್ಮಾಆನ್ಲೈನಿನಲ್ಲೆ ಈಗ ಲೈನುಯೂಟ್ಯೂಬ್ನಲ್ಲೆ ಎಲ್ಲ ಜೇನುಯಂಗ್ಸ್ಟಾರ್ ಸುಪ್ರಭಾತ ಶೋಕಅದುವೆ ಲವ್ ಸೆಕ್ಸ್ ದೋಖಾಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್ಯೂಸ್ಗೆ ಮಿಸ್ ಸೇರಿ ಮಿಸ್ಯೂಸ್ಗೈಡ್ಗೆ ಮಿಸ್ ಸೇರಿ ಮಿಸ್ಗೈಡ್ಫೈರ್ಗೆ ಮಿಸ್ ಸೇರಿ ಮಿಸ್ಫೈರ್ಬೇಕು ಭಾವೈಕ್ಯತೆ ಆರ್ಥಿಕತೆ ಅಕ್ಕನ ಜತೆ ಭಾವನ ಐಐಕ್ಯತೆಹೈ ಹೈ ಹೈ ಯುವಕರು ಆ ಯುವಕರು ಈ ಯುವಕರು ಬರಿ ಹಾಯೋ ಕರುಒಂದೇ ಒಂದು ಮಿಸ್ಡ್ ಕಾಲ್, ಆಚೆ ಇಟ್ಲು ಮಿಸ್ಸು ಕಾಲುಒಂದೇ ಒಂದು ಎಸ್ಸೆಮ್ಮೆಸ್ಸು, ಮಿಸ್ಸಿನ ಮನಸ್ಸು ಆಯ್ತು ಮೆಸ್ಸುಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ಸಮ್ಮಾ ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಮಿಸ್ ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..ಟೇಕ್ಗೆ ಮಿಸ್ ಸೇರಿ ಮಿಸ್ಟೇಕ್ಯೂಸ್ಗೆ ಮಿಸ್ ಸೇರಿ ಮಿಸ್ಯೂಸ್ಗೈಡ್ಗೆ ಮಿಸ್ ಸೇರಿ ಮಿಸ್ಗೈಡ್ಫೈರ್ಗೆ ಮಿಸ್ ಸೇರಿ ಮಿಸ್ಫೈರ್