Select Your Language

Notifications

webdunia
webdunia
webdunia
Sunday, 13 April 2025
webdunia

ರಣಬೀರ್ ಅಮ್ಮ ಒಪ್ಪಲಿ ಸಾಕು ಕತ್ರಿನ ವಿಷ್ಯ ನನಗೆ ಬೇಡ ಎಂದ ಅಲಿಯ !

ಅಲಿಯ ಭಟ್
, ಗುರುವಾರ, 10 ಏಪ್ರಿಲ್ 2014 (10:08 IST)
PR
ಅಲಿಯಾ ಭಟ್ ಬಾಲಿವುಡ್ ನಲ್ಲಿ ಹೆಚ್ಚು ಕೇಳಿ ಬರುತ್ತಿರುವ ಹೆಸರು. ಚಿಕ್ಕಂದಿನಿದ ಆಕೆಗೆ ಚಿತ್ರರಂಗದ ಸಾಮೀಪ್ಯ ಇದ್ದ ಕಾರಣ ಅತಿ ಹೆಚ್ಚೇ ಅನ್ನಿಸುವಷ್ಟು ಬೋಲ್ಡ್ ಆಗಿರ್ತಾಳೆ ಆಕೆ.

ತನ್ನ ತಂದೆ ಮಹೇಶ್ ಭಟ್ ಅವರ ಹೆಸರಿಗಿಂತ ತಾನು ನಟಿಸಿದ ಎರಡು ಚಿತ್ರಗಳ ಮುಖಾಂತರ ಆಕೆಗೆ ನೇಮ್ ಫೇಮ್ ಸಿಕ್ಕಿದೆ ಎನ್ನುವುದು ಸುಳ್ಳಲ್ಲ. ಯಾವುದೇ ಮುಲಾಜಿಗೂ ಒಳಗಾಗದೆ ಆಕೆ ಇದ್ದದ್ದು ಇದ್ದಂಗೆ ಹೇಳಿ ಬಿಡುವಂತಹ ಮನಸ್ಥಿತಿ ಬೆಳೆಸಿಕೊಂಡಿದ್ದಾಳೆ.

webdunia
PR
ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ತಾನು ರಣಬೀರ್ ಕಪೂರ್ ನ್ನು ಪ್ರಿತಿಸುತ್ತಿದ್ದೇನೆ ಎಂದು ಹೇಳಿದ್ದಳು. ಆಗ ಅಲ್ಲಿದ್ದ ಆಂಕರ್ ಆತ ಕತ್ರಿನಾ ಜೊತೆಯಲ್ಲಿ ಪ್ರೀತಿಸುತ್ತಿದ್ದರಲ್ಲ ಎನ್ನುವ ಪ್ರಶ್ನೆ ಕೇಳಿದರು. ರಣಬೀರ್ ಅವರ ಅಮ್ಮ ಒಪ್ಪಿದರೆ ಸಾಕು ನನಗೆ ಬೇರೆ ಯಾರ ಮಾತು ಬೇಕಿಲ್ಲ.

ಈಗ ಕತ್ರಿನ ಯಾವ ಜಾಗದಲ್ಲಿ ಇದ್ದಾಳೆ ಎನ್ನುವುದು ನನಗೆ ಗೊತ್ತಿಲ್ವ ಎಂದು ಹೇಳಿದ್ದಾಳೆ ಈ ಚೆಲುವೆ. ಈಗ ಮತ್ತೊಂದು ಹೀರೋಯಿನ್ಗಳ ವಾರ್ ಎದಿರಿಸೋಕೆ ಸಿದ್ಧ ಆಗ್ತಾ ಇದೆ ಬಾಲಿವುಡ್ ರಣರಂಗ.. ವಿಲ್ ಸೀ.. ವಿ ವಿಲ್ ವಾಚ್ !

Share this Story:

Follow Webdunia kannada