Select Your Language

Notifications

webdunia
webdunia
webdunia
webdunia

ರಣವೀರ್- ರಣಬೀರ್ ಮುಂದಿನ ಸೂಪರ್ ಸ್ಟಾರ್ಗಳು- ಅಕ್ಷಯ್ ಉವಾಚ!

ರಣವೀರ್- ರಣಬೀರ್ ಮುಂದಿನ ಸೂಪರ್ ಸ್ಟಾರ್ಗಳು- ಅಕ್ಷಯ್ ಉವಾಚ!
, ಗುರುವಾರ, 10 ಏಪ್ರಿಲ್ 2014 (09:58 IST)
PR
ರಣಬೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರಿಬ್ಬರೂ ಬಾಲಿವುಡ್ ನ ಮುಂದಿನ ಸೂಪರ್ ಸ್ಟಾರ್ಗಳು ಎನ್ನುವ ಮಾತನ್ನು ಹಿರಿಯ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ಅತ್ಯಂತ ತಾಜಾ ಪ್ರತಿಭೆಗಳಾದ ಇವರಿಬ್ಬರು ಬಾಲಿವುಡ್ ನ್ನು ಹೆಚ್ಚು ಸುಂದರ ಮಾಡುತ್ತಿದ್ದಾರೆ ತಮ್ಮ ಪ್ರತಿಭೆಯಿಂದ. ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಹಾಗೂ ಇತರ ಕಲಾವಿದರು ತುಂಬಾ ಅದ್ಭುತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನನ್ನ ದೃಷ್ಟಿಯಲ್ಲಿ ಇವರೇ ಮುಂದಿನ ಸೂಪರ್ ಸ್ಟಾರ್ಗಳು ಎಂಬುದು ನಿಶ್ಚಿತ. ಅವರ ಫಗ್ಲಿ ಸಿನಿಮಾದ ಟ್ರೈಲರ್ ಸಮಯದಲ್ಲಿ ಈ ಮಾತನ್ನು ಹೇಳಿದರು ಅಕ್ಷಯ್. ಇದು ಅವರ ಹೋಂ ಬ್ಯಾನರ್ ನಲ್ಲಿ ತಯಾರಾದ ಚಿತ್ರವಾಗಿದೆ. ಈಗಿನ ನಟರಿಗೆ ಸೂಪರ್ಸ್ಟಾರ್ ಗಳ ಸಹಾಯಹಸ್ತ ಬೇಕಾಗಿಲ್ಲ. ನಾವು ಈ ರಂಗಕ್ಕೆ ಬಂದಾಗ ನಮಗೆಲ್ಲ ಸೂಪರ್ಸ್ಟಾರ್ ಗಳ ಸಹಾಯಹಸ್ತ ಬೇಕಿತ್ತು.

webdunia
PR
ಅವರು ಈ ರಂಗಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧವಾಗಿ ಬಂದಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ . ಇವರುವೃತ್ತಿಪರತೆ ನಮಗಿತ ಹೆಚ್ಚಿನ ಮಟ್ಟದಲ್ಲಿ ಇದೆ. ಅವರ ದಾರಿಯು ಉತ್ತಮವಾಗಿದ್ದು, ಅವರಿಗೆ ಬೇರೆಯವರು ಹೇಳಿಕೊಡುವ ಅಗತ್ಯತೆ ಇಲ್ಲ.

ಮುಖ್ಯವಾಗಿ ಅವರಿಗೆ ಸಿನಿ ಕ್ಷೇತ್ರದ ಬಗ್ಗೆ ಉತ್ತಮ ಜ್ಞಾನ ಇದೆ. ತಮ್ಮ ಚಿತ್ರದಲ್ಲಿ ತಾವೇ ನಟಿಸುವ ಬಗ್ಗೆ ಇನ್ನು ಚಿಂತನೆ ಮಾಡಿಲ್ಲ ಎನ್ನುವುದನ್ನು ಸಹ ಈ ಸಮಯದಲ್ಲಿ ಹೇಳಿದ್ದು ಅಕ್ಷಯ್. ಒಟ್ಟಲ್ಲಿ ಅಕ್ಷಯ್ ಅವರು ಮುಂದಿ ಜನರೇಶನ್ ಗೆ ದಾರಿ ಮಾಡಿಕೊಡ್ತಾ ಇದ್ದಾರೆ .

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada