ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿರೋ ಕೇಸ್ ನಲ್ಲಿ ಪೊಲೀಸ್ ಪೇದೆಯೊಬ್ಬ ಭಾಗಿಯಾಗಿರೋ ಪ್ರಕರಣ ನಡೆದಿದೆ.
ಕೇಂದ್ರದ ಸಚಿವ ಸುರೇಶ್ ಅಂಗಡಿ ಕಾರನ್ನು ಜನರು ತಡೆದಿದ್ದಾರೆ.
ದೇವಲ ಗಾಣಗಾಪೂರ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರ ಸರಕಾರದೊಂದಿಗೆ ನೀರು ಬಿಡುಗಡೆ ಮಾಡೋ ಕುರಿತು ಚರ್ಚೆ ನಡೆಸಲಾಗಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಆ ಮನೆಗೆ 211 ರೂಪಾಯಿ ಕರೆಂಟ್ ಬಿಲ್ ಬಂದಿದೆ. ಆದರೆ ಬಿಲ್ ನೋಡಿರೋ ಮನೆ ಮಂದಿ ಶಾಕ್ ಗೆ ಒಳಗಾಗಿದ್ದಾರೆ.
ವ್ಯಾಘ್ರ ಹುಲಿ ಚಾಮರಾಜನಗರದಲ್ಲಿ ಮನುಷ್ಯನನ್ನ ಕೊಂದು ತಿಂದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಭಯಾನಕ ಸುದ್ದಿ ಬಂದಿದೆ.

ITC ಕಂಪನಿಯಿಂದ ಕನ್ನಡಿಗರು ಹೊರಕ್ಕೆ!

ಗುರುವಾರ, 17 ಅಕ್ಟೋಬರ್ 2019
ಕನ್ನಡಿಗರನ್ನು ಹೊರ ಹಾಕುತ್ತಿರುವ ಐಟಿಸಿ ಕಂಪನಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ನೆರೆ ಬಂದು ಲಕ್ಷಾಂತರ ಜನರ ಬದುಕು ಬಿದ್ದಿದೆ. ಇದೀಗ ನಿಧಾನವಾಗಿ ಹೊಸ ಬದುಕು ಅಂಬೆಗಾಲು ಇಡುತ್ತ ಶುರುವಾಗುತ್ತಿದೆ. ಈ ನಡುವೆ ಪ್ರವಾಹ ಸಂತ್ರಸ್ಥರ...
ರೌಡಿ ಶೀಟರ್ ಗಳನ್ನು ಮಟ್ಟ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಏಕಾಂತದಲ್ಲಿರೋ ವಿಡಿಯೋ ಇಟ್ಟುಕೊಂಡು ಸಿದ್ದಾರೂಢ ಮಠದ ಟ್ರಸ್ಟ್ ಸದಸ್ಯರಿಗೆ ಬ್ಲ್ಯಾಕ್ ಮೇಲ್ ಮಾಡಿರೋ ಪ್ರಕರಣ ದಿನಕ್ಕೊಂದು ತಿರುವು...
ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನು ಬದಲಾವಣೆ ಮಾಡಲಾಗುತ್ತದೆ ಅನ್ನೋ ವಿಷಯ ಮತ್ತೆ ಮುನ್ನೆಲೆ ಚರ್ಚೆಗೆ ಬಂದಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾ ರಾಜ್ಯದ ಜನರಿಗೆ ಭಾರೀ ಭರವಸೆ ನೀಡಿದ್ದಾರೆ.

ನಾಳೆ ತಮಿಳು ಚಾನೆಲ್‌ಗಳ ಪ್ರಸಾರ ಬಂದ್

ಗುರುವಾರ, 8 ಸೆಪ್ಟಂಬರ್ 2016
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ಸ್ ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದ್ದು,...
ಆಸ್ಟಾನಾ: ಸೋನಿಯಾ ಲಾದರ್(57 ಕೆಜಿ) ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಚಿನ್ನದ ಪದಕದ ಬರವನ್ನು ನೀಗಲು ಕೇವಲ...
ನವದೆಹಲಿ : ಗ್ರಾಹಕರಿಗೆ ಅಂಚೆ ಕಚೇರಿಯ ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆ ಹೊಸ ಮೊಬೈಲ್ ಆ್ಯಪ್ ನ್ನು ಬಿಡುಗಡೆ...
ಯುವತಿಯೊಬ್ಬಳಿಗೆ ಭಾರೀ ಮೋಸ ಮಾಡಿ ಹಣ ಎಗರಿಸಿರೋ ಘಟನೆ ನಡೆದಿದೆ.
ಅಸಲಿಗೆ ಅವರಿಬ್ಬರೂ ಗೆಳೆಯರು. ಆದರೆ ಗೆಳೆಯನ ಹೆಂಡತಿ ಮೇಲೆ ಕಣ್ಣು ಹಾಕಿದವನು ಮಾಡಬಾರದ್ದನ್ನು ಮಾಡಿದ್ದಾನೆ.
ಬಿಜೆಪಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಿಯಾಲಿಟಿ ಶೋಗಳು ಜನರನ್ನ ಸೆಳೆಯಲು ಏನೆನೋ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಹಿಂದಿಯಲ್ಲಿ ಬರ್ತಿರೋ ಬಿಗ್ ಬಾಸ್ ಬ್ಯಾನ್ ಆಗಬೇಕು ಎಂಬ...
ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ ಮರುದಿನವೇ ಧೋನಿ...
ಮುಂದಿನ ಸುದ್ದಿ Author||Webdunia Hindi Page 2