ಬೇಕಾಗುವ ಸಾಮಾಗ್ರಿ: ಹೇರಳಕಾಯಿ, ಮೆಣಸಿನ ಕಾಯಿ, ತೆಂಗಿನ ತುರಿ, ಇಂಗು, ಬೆಲ್ಲ ಮತ್ತು ಉಪ್ಪು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಉಪ್ಪು ಹಾಗೂ ಬೆಲ್ಲವನ್ನು ಹಾಕಿಕೊಳ್ಳಿ. ಇದಕ್ಕೆ ಹೇರಳೆಕಾಯಿ ಕುಸುಮವನ್ನು ಬಿಡಿಸಿ ಹಾಕಿ. ನಂತರ ಇದಕ್ಕೆ ತೆಂಗಿನ ತುರಿ, ಇಂಗು ಮತ್ತು ಮಣಸಿಕಾಯಿ ಸೇರಿಸಿ ರುಬ್ಬಿ. ಮೊಸರು ಸೇರಿಸಿದರೆ ಉತ್ತಮ. ಇದನ್ನು ಅನ್ನಕ್ಕೆ ಕಲೆಸಿ ತಿನ್ನಬಹುದು.