Article Vegetarian %e0%b2%b8%e0%b3%8c%e0%b2%a4%e0%b3%87%e0%b2%95%e0%b2%be%e0%b2%af%e0%b2%bf %e0%b2%a6%e0%b3%8b%e0%b2%b8%e0%b3%86 109010800004_1.htm

Select Your Language

Notifications

webdunia
webdunia
webdunia
webdunia

ಸೌತೇಕಾಯಿ ದೋಸೆ

ಸಸ್ಯಾಹಾರ
ಬೇಕಾಗುವ ಸಾಮಾಗ್ರಿಗಳು:

ಅಕ್ಕಿ - 1 ಕಪ್
ಮುಳ್ಳುಸೌತೆ - 1
ಉಪ್ಪು - ರುಚಿಗೆ ತಕ್ಕಷ್ಟು
ತೆಂಗಿನ ತುರಿ - ಸ್ವಲ್ಪ
ಅರಶಿನ - ಸ್ವಲ್ಪ

ಪಾಕ ವಿಧಾನ:
ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಟ್ಟು, ನಂತರ ಈ ನೆನೆಸಿಟ್ಟ ಅಕ್ಕಿಯನ್ನು ತೆಂಗನತುರಿ, ಸಣ್ಣಗೆ ಹೆಚ್ಚಿದ ಸೌತೇಕಾಯಿ, ಉಪ್ಪು, ಅರಶಿನ ಪುಡಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ದೋಸೆ ಮಾಡಿ.

Share this Story:

Follow Webdunia kannada