Article Vegetarian %e0%b2%b8%e0%b3%8c%e0%b2%a4%e0%b3%86%e0%b2%95%e0%b2%be%e0%b2%af%e0%b2%bf 109051600081_1.htm

Select Your Language

Notifications

webdunia
webdunia
webdunia
webdunia

ಸೌತೆಕಾಯಿ

ಸೌತೆಕಾಯಿ
ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ, ಹುಣಸೇ ರಸ, ಬೆಲ್ಲ, ರುಬ್ಬಿದ ಮಸಾಲೆ, ಹುರಿಗದಲೆ, ಇಂಗೂ, ತೆಂಗಿನ ತುರಿ, ಹಸಿಮೆಣಸಿನಕಾಯಿ,ಕೊತ್ತಂಬರಿ, ಸಾಸಿವೆ.

ಮಾಡುವ ವಿಧಾನ : ಹುಣಸೆ ರಸಕ್ಕೆ ಬೆಲ್ಲ, ಆರಿಸಿನ, ಉಪ್ಪು, ಹಾಕಿ ಅದರಲ್ಲಿ ಹೆಚ್ಚಿದ ಸೌತೆಕಾಯಿ ಹಾಕಿ 1/2 ಗಂಟೆ ನೆನೆಸಿ. ನಂತರ ಮಸಾಲೆಯನ್ನು ಸೌತೆಕಾಯಿಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನಂತರ ಇಂಗೂ,ಒಣ ಮೆಣಸಿನಕಾಯಿ ಒಗ್ಗರಣೆ ಹಾಕಿ. ಇದು ಅನ್ನದ ಜೊತೆ ತುಂಬಾ ರುಚಿಯಾಗಿರುತ್ತದೆ.

Share this Story:

Follow Webdunia kannada