Article Vegetarian %e0%b2%b8%e0%b2%b5%e0%b2%bf%e0%b2%af%e0%b2%be%e0%b2%a6 %e0%b2%ac%e0%b3%8d%e0%b2%b0%e0%b3%86%e0%b2%a1%e0%b3%8d %e0%b2%ac%e0%b2%9c%e0%b3%8d%e0%b2%9c%e0%b2%bf 114013000023_1.htm

Daily Horoscope

Select Your Language

Notifications

webdunia
webdunia
webdunia
webdunia

ಸವಿಯಾದ ಬ್ರೆಡ್ ಬಜ್ಜಿ

ಬ್ರೆಡ್
ಬೇಕಾಗುವ ಸಾಮಗ್ರಿಗಳು :
ಬ್ರೆಡ್ ಸ್ಲೈಸ್ -ನಾಲ್ಕು, ಕಡಲೆ ಹಿಟ್ಟು ಒಂದು ಕಪ್, ಜೀರಿಗೆ ಒಂದು ಟೀ ಸ್ಪೂನ್, ಕಾರದ ಪುಡಿ ಅರ್ಧ ಟೀ ಸ್ಪೂನ್ , ಕರಿಯಲು ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಚಿಟುಕೆ
PR

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಜೀರಿಗೆ, ಉಪ್ಪು ,ಸೋಡಾ ಮತ್ತು ಕಾರದ ಪುಡಿಯನ್ನು ಮಿಶ್ರ ಮಾಡಿ ನೀರಿನಲ್ಲಿ ಪೇಸ್ಟ್ ನಂತೆ ಕಲಿಸಿ ಕೊಳ್ಳಿ.
ಜೊತೆಗೆ ಎರಡು ಸ್ಪೂನ್ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಮಿಶ್ರ ಮಾಡಿ. ಬಾಣಲಿಯಲ್ಲಿ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ ಈಗಾಗಲೇ ಸಿದ್ಧ ಇರುವ ಬ್ರೆಡ್ ನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ. ಸಿದ್ಧ ಮಾಡಿರುವ ಹಿಟ್ಟಿನಲ್ಲಿ ಅಡ್ಡಿ ಎಣ್ಣೆಯಲ್ಲಿ ಕರಿಯಿರಿ. ಟಮೆಟೋ ಕೆಚಪ್ ಜೊತೆ ಸೇವಿಸಿ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada